ಮಾತಿನ ಮಲ್ಲಿ, ಆ್ಯಂಕರ್ ಅನುಶ್ರೀಗೆ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂದ್ರೆ ಜೀವಾತ್ಮ ಇದ್ದಂತೆ. ತಮ್ಮ ನಡೆ, ನುಡಿ, ಆಚಾರ, ವಿಚಾರ, ಸಹಾಯ ಮನೋಭಾವ.. ಹೀಗೆ ಪ್ರತಿಯೊಂದ್ರಲ್ಲೂ ಅಪ್ಪು ಅವರನ್ನೇ ಅನುಸರಿಸ್ತಾರೆ. ಇದೀಗ ಅಪ್ಪು ಅಭಿಮಾನಿಯೇ ಅನುಶ್ರೀಯನ್ನ ಕೈಹಿಡಿದಿದ್ದಾರೆ. ಈ ಬಗ್ಗೆ ಸ್ವತಃ ಅನುಶ್ರೀಯವರೇ ಹೇಳಿಕೊಂಡಿದ್ದಾರೆ.
ಅನುಶ್ರೀ ಪತಿ ರೋಷನ್ ಅಪ್ಪು ಅಭಿಮಾನಿಯಂತೆ. ರೋಷನ್ ಕೂಡ...
ಆ್ಯಂಕರ್ ಅನುಶ್ರೀ ಕಲ್ಯಾಣೋತ್ಸವ, ಅದ್ಧೂರಿಯಾಗಿ ನೆರವೇರಿದೆ. ಕೆಲ ದಿನಗಳಿಂದ ಅನುಶ್ರೀ ಮದುವೆ ಬಗ್ಗೆ ಗಾಸಿಪ್ ಜೋರಾಗಿತ್ತು. ಆದ್ರೆ ಅನುಶ್ರೀ ಮಾತ್ರ ಎಲ್ಲಿಯೂ ಈ ಬಗ್ಗೆ ರಿವೀಲ್ ಮಾಡಿರ್ಲಿಲ್ಲ. ಮದುವೆ ಆಗ್ತಿದ್ದಾರಾ?. ಲವ್ ಮ್ಯಾರೇಜಾ? ಅರೆಂಜ್ ಮ್ಯಾರೇಜಾ?. ಹುಡುಗ ಯಾರು? ಪರಿಚಯ ಹೇಗಾಯ್ತು?. ಫಸ್ಟ್ ಪ್ರಪೋಸ್ ಮಾಡಿದ್ಯಾರು?. ಹೀಗೆ ಅಭಿಮಾನಿಗಳಲ್ಲಿ ಸಾಲು ಸಾಲು ಪ್ರಶ್ನೆಗಳು ಮೂಡಿದ್ವು....
ಮಾತಿನ ಮಲ್ಲಿಅನುಶ್ರೀ ಕೈ ಹಿಡಿಯುವ ಹುಡುಗ, ಹೇಗಿರಬೇಕು? ಅವರಿಗಿಂತ ಅವರ ಅಭಿಮಾನಿಗಳಿಗೆ ಈ ಕುತೂಹಲ ಜಾಸ್ತಿ ಇತ್ತು. ಫ್ಯಾನ್ಸ್ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಅನುಶ್ರೀ ಮದುವೆಯಾಗುತ್ತಿರುವ ಹುಡುಗ ಕೋಟ್ಯಾಧಿಪತಿಯಂತೆ. ಕನ್ನಡಚಿತ್ರರಂಗದ ದೊಡ್ಮನೆಗೆ ಸಂಬಂಧಿಯಂತೆ ಅನ್ನೋ ಊಹಾಪೋಹಗಳು ಶುರುವಾಗಿದ್ವು. ಇದಕ್ಕೆಲ್ಲಾ ಅನುಶ್ರೀ, ಆಕೆಯ ಪತಿ ರೋಷನ್ ತೆರೆ ಎಳೆದಿದ್ದಾರೆ. ಪರಸ್ಪರರ ಬಗ್ಗೆ ಮನದಾಳದ ಮಾತನ್ನು...
Delhi: ಭಾರತೀಯರು 3 ಮಕ್ಕಳನ್ನು ಮಾಡಿಕೊಳ್ಳಿ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ ಭಾಗವತ್, ಭಾರತದಲ್ಲಿರುವರು 3 ಮಕ್ಕಳನ್ನು ಮಾಡಿಕೊ`ಂಡರೆ ಬೆಂಬಲಿಸುವುದಾಗಿ...