ಇನ್ಮೇಲೆ ಎಕ್ಸ್‌ಪ್ರೆಸ್ ರೀತಿ ಬರುತ್ತೆ DL
ರಾಜ್ಯದಲ್ಲಿ ಚಾಲನಾ ಪರವಾನಗಿ ಅಂದ್ರೆ ಡಿಎಲ್ ಫಟಾಫಟ್ ಅಂತ ಸಿಗಲಿದೆ. ವಾಹನ ನೋಂದಣಿ ಪ್ರಮಾಣಪತ್ರದ ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿನ ಅನಗತ್ಯ ವಿಳಂಬ ಹಾಗೂ ಅಕ್ರಮ ತಡೆಯಲು ಸಾರಿಗೆ ಇಲಾಖೆಯು ಸ್ಮಾರ್ಟ್ ಕಾರ್ಡ್‌ಗಳ ಕೇಂದ್ರಿಕೃತ ಮುದ್ದಣ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಮೂರು ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ...