ಚೆನ್ನೈ: 53 ಮಂದಿಯನ್ನು ಬಲಿಪಡೆದ ತಮಿಳುನಾಡಿನ ಕಲ್ಲಾಕುರಿಚಿ ಕಳ್ಳಭಟ್ಟಿ ದುರಂತಕ್ಕೆ ಬಿಜೆಪಿಯೇ ಹೊಣೆ ಎಂದು ಡಿಎಂಕೆ ಆರೋಪಿಸಿದೆ.ಅಕ್ರಮ ಮದ್ಯವನ್ನು ಉತ್ಪಾದಿಸಲು ಬಳಸಿದ ಮೆಥೆನಾಲ್ ಅನ್ನು ಬಿಜೆಪಿ ನೇತೃತ್ವದ ಮೈತ್ರಿಕೂಟದ ಆಡಳಿತವಿರುವ ರಾಜ್ಯ ಪುದುಚೇರಿಯಿಂದ ಪಡೆಯಲಾಗಿದೆ. ಈ ಘಟನೆ ಅಣ್ಣಾಮಲೈ ಅವರ ಪೂರ್ವಯೋಜಿತ ಪಿತೂರಿ ಎಂದು ಡಿಎಂಕೆ ನಾಯಕರೊಬ್ಬರು ಆರೋಪಿಸಿದ್ದಾರೆ.
ಇದಕ್ಕೂ ಮುನ್ನ ಮದ್ಯ ದುರಂತಕ್ಕೆ ಸಂಬಂಧಿಸಿದಂತೆ...