Friday, December 26, 2025

sagara news

Temple : ಸಾಗರದಲ್ಲಿ ದೇವರನ್ನು ಹಾಕಲು ಹುಂಡಿ…!

Sagara News : ಎಲ್ಲಾ ದೇವಾಲಯದಲ್ಲೂ ಹುಂಡಿ ಇರುತ್ತೆ. ಆದ್ರೆ ಇಲ್ಲಿ ದೇಗುಲದ ಒಳಗೆ ಹುಂಡಿ ಇಲ್ಲ. ದೇಗುಲದ ಹೊರಗಿರೋ ಹುಂಡಿ ಇದು. ಇದರಲ್ಲಿ ಕಾಸು ಹಾಕೋದಿಲ್ಲ, ದೇವರನ್ನೇ ಹಾಕುತ್ತಾರೆ. ಇದೇನು ಆಶ್ಚರ್ಯ ಅಂತೀರಾ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್...... ಶಿವಮೊಗ್ಗದ ಆನಂದಸಾಗರ ಟ್ರಸ್ಟ್ 5 ವರ್ಷದಿಂದ ಜನಸೇವೆಯಲ್ಲಿ ತೊಡಗಿಕೊಂಡಿದೆ. ಸಾಗರದ ಸುತ್ತಮುತ್ತಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಹೆಜ್ಜೆ...

ಎಲ್.ಟಿ ತಿಮ್ಮಪ್ಪ ಹೆಗಡೆ ನಿಧನಕ್ಕೆ ಶಾಸಕ ಹೆಚ್.ಹಾಲಪ್ಪ ಸಂತಾಪ

political news ಮಾಜಿ ಶಾಸಕರಾದ ಎಲ್.ಟಿ ತಿಮ್ಮಪ್ಪ ಹೆಗ್ಡೆಯವರ ನಿಧನಕ್ಕೆ ಶಾಸಕ ಹೆಚ್.ಹಾಲಪ್ಪನವರು ಸಂತಾಪ ಸೂಚಿಸಿದ್ದಾರೆ. 1978 ಮತ್ತು 1983 ರಲ್ಲಿ ಸಾಗರ ಕ್ಷೇತ್ರದ ಶಾಸಕರಾಗಿ, ಸಾಗರದ ಅಪ್ಸ್ ಕೋಸ್, ತೋಟಗಾರ್ಸ್, ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘಗಳ ಸ್ಥಾಪನೆಗೆ ಪ್ರಮುಖ ಪಾತ್ರ ವಹಿಸಿದ್ದರು ಹಾಗೂ ಸಂಸ್ಥಾಪಕ ಅಧ್ಯಕ್ಷರಾಗಿ, ಕ್ಯಾಂಪ್ಕೋ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾಗಿ, ಕೇಂದ್ರ ಸಾಂಬಾರು...

ಎಲ್.ಟಿ. ತಿಮ್ಮಪ್ಪಹೆಗಡೆ ನಿಧನ : ಸಾಗರ ಕ್ಷೇತ್ರ ಮಾಜಿ‌ ಶಾಸಕ‌ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಸಂತಾಪ

ಸಾಗರ: ರಾಜಕಾರಣದ ಹಿರಿಯ ಮುತ್ಸದ್ದಿ, ಸಾಮಾಜಿಕ‌ ನ್ಯಾಯ ಮತ್ತು ಸಮಾನತೆಗೆ ಒತ್ತುಕೊಟ್ಟ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ‌ ಶಾಸಕರಾದ ಎಲ್.ಟಿ. ತಿಮ್ಮಪ್ಪನವರು ಇಂದು ನಿಧನರಾಗಿದ್ದಾರೆ. ಸಾಗರದ ಜನತೆಯ ಜನಮಾನಸದಲ್ಲಿ ಉಳಿದಿರುವ ಕೆಲವು ರಾಜಕಾರಣಿಗಳ ಪೈಕಿ ಎಲ್.ಟಿ. ತಿಮ್ಮಪ್ಪನವರು ಸಹ ಒಬ್ಬರು. ಸಾಗರದಲ್ಲಿ ಕಾಂಗ್ರೇಸ್ ಪಕ್ಷವನ್ನು ಧೃಡವಾಗಿ ಕಟ್ಟಿ ಬೆಳೆಸಿದ ಚೇತನವೊಂದು ಇಂದು ನಮ್ಮನ್ನಗಲಿದೆ....
- Advertisement -spot_img

Latest News

Mandya: ದೇಗುಲ ನಿರ್ಮಾಣಕ್ಕೆ ಜಾಗ ಗುರುತಿಸಿಕೊಟ್ಟ ಚಿಕ್ಕರಸಿಕೆರೆ ಬಸಪ್ಪ

Mandya News: ಮಂಡ್ಯ: ಮಂಡ್ಯದ ಮದ್ದೂರಿನ ಅವ್ವೇರಹಳ್ಳಿ ಗ್ರಾಮದಲ್ಲಿ ಚಿಕ್ಕರಸಿಕೆರೆ ಬಸಪ್ಪ ಪವಾಡ ಮಾಡಿದ್ದು, ಮಾಯಮ್ಮ ದೇಗುಲ ನಿರ್ಮಾಣಕ್ಕೆ ಜಾಗ ಗುರ್ತಿಸಿಕೊಟ್ಟಿದೆ. ಚಿಕ್ಕರಸಿಕೆರೆ ಬಸಪ್ಪ ಅಂದ್ರೆ, ಬಸವ. ಈತನನ್ನು...
- Advertisement -spot_img