ದ್ರೌಪದಿಗೆ ಪಾಂಚಾಲಿ ಅಂತಾನೂ ಕರಿಯಲಾಗತ್ತೆ. ಈ ಹೆಸರು ಆಕೆಗೆ ಹೇಗೆ ಬಂತು ಅಂದ್ರೆ, ಆಕೆ ಪಂಚ ಪಾಂಡವರನ್ನ ವಿವಾಹವಾಗಿದ್ದಳು. ಈ ಕಾರಣಕ್ಕೆ ಆಕೆಯನ್ನು ಪಾಂಚಾಲಿ ಅಂತಾ ಕರೆಯಲಾಗುತ್ತದೆ. ಹಾಗಾದ್ರೆ ದ್ರೌಪದಿ ಐವರನ್ನೇಕೆ ವಿವಾಹವಾದಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮಹಾಭಾರತದಲ್ಲಿ ಬರುವ ಪ್ರಮುಖ ಪಾತ್ರದಲ್ಲಿ ದ್ರೌಪದಿಯೂ ಒಬ್ಬಳು. ದ್ರುಪದ ರಾಜ ಯಜ್ಞ ಮಾಡಿದಾಗ, ಅದರಿಂದ ಪ್ರಾಪ್ತಳಾದವಳೇ...