Spiritual: ದೇವರಂತೆ, ಗುರುಗಳ ಶಕ್ತಿಯೂ ಹೆಚ್ಚು ಎಂದು ಹಿರಿಯರು ಹೇಳಿದ್ದನ್ನು ನೀವು ಕೇಳಿರಬಹುದು. ಗುರುರಾಯರು, ದತ್ತಾತ್ರೇಯರು, ದಕ್ಷಿಣಾ ಮೂರ್ತಿ, ಸಾಯಿಬಾಬಾ ಹೀಗೆ ಗುರುಗಳನ್ನ ಪೂಜಿಸಿ, ಉದ್ಧಾರವಾದವರೂ ಇದ್ದಾರೆ. ಇಂದು ನಾವು ಸಾಯಿಬಾಬಾ ನೆಲೆಸಿರುವ ಶಿರಡಿ ಪುಣ್ಯಕ್ಷೇತ್ರದ ಬಗ್ಗೆ ವಿವರಣೆ ನೀಡಲಿದ್ದೇವೆ.
ಮಹಾರಾಷ್ಟ್ರದ ಶಿರಡಿ ಗ್ರಾಮದಲ್ಲಿ ಸಾಯಿಬಾಬಾ ದೇವಸ್ಥಾನವಿದ್ದು, ಪ್ರತಿದಿನ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಬಂದು...