Andra News: ಆಂಧ್ರ:ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಅಚಂತಾ ಮಂಡಲದ ವೇಮಾವರಂನಲ್ಲಿ ಸಾಯಿಬಾಬಾ ಮೂರ್ತಿಗೆ ಬಿಯರ್ ಬಾಟಲಿಗಳು ಮತ್ತು ವಿಸ್ಕಿ ಬಾಟಲಿಗಳಿಂದ ಅಭಿಷೇಕ ಮಾಡಲಾಯಿತು.
ಸೋಮವಾರ ಸಾಯಿಬಾಬಾ ಅವರ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಗ್ರಾಮಸ್ಥರು ನಡೆಸಿದ ಅಭಿಷೇಕ ಇದೀಗ ವಿವಾದಕ್ಕೆ ಕಾರಣವಾಗಿದೆ.ಮದ್ಯದ ಬಾಟಲಿಗಳಲ್ಲಿ ಜೇನು ಮತ್ತು ಇತರ ಪದಾರ್ಥಗಳಿಂದ ಬಾಬಾರ ಮೂರ್ತಿಗೆ ಅಭಿಷೇಕ...
ಆಂದ್ರಪ್ರದೇಶ:
ಸೋಮವಾರದಂದು ದೇಶಾದ್ಯಂತ ಗುರು ಪೌರ್ಣಮಿ ಆಚರಿಸಿದ್ದು ತಮ್ಮ ತಮ್ಮ ಗುರುಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.ಅದೇ ರೀತಿ ಆಂದ್ರಪ್ರದೇಶದಲ್ಲಿ ಒಂದು ಅಹಿತಕರ ಘಟನೆ ನಡೆಯುವ ಮೂಲಕ ದೇಶದೆಲ್ಲೆಡೆ ಸಂಚಲನವನ್ನು ಸೃಷ್ಟಿಸಿದೆ. ಗುರುಪೌರ್ಣಮಿಯಂದು ಸಾಯಿಬಾಬು ದೇವಸ್ಥಾನದಲ್ಲಿ ಎಲ್ಲೆಡೆ ವಿಶೇಷ ಪೋಜೆ ಮಾಡಿದರೆ ಇಲ್ಲಿ ಮಾತ್ರ ದೇವಸ್ಥಾನದಲ್ಲಿ ಬಿಯರ್ ಬಾಟಲಿಗಳನ್ನು ಹಿಡಿದುಕೊಂಡು ಬಂದು ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ....
ಸಾಯಿಬಾಬಾ ದೇವರೇ ಅಲ್ಲವೆಂದು ಹೇಳಿಕೆ ಕೊಟ್ಟಿದ್ದ,, ಬಾಗೇಶ್ವರ ಧಾಮದ ಸ್ವಯಂಘೋಷಿತ ದೇವಮಾನವ ಧಿರೇಂದ್ರ ಕೃಷ್ಣರ ವಿರುದ್ಧ ಕೇಸ್ ದಾಖಲಿಸಲಾಗಿದೆ.
‘’ ಜನರು ದೇವರ ಮೇಲೆ ನಂಬಿಕೆ ಇಟ್ಟಿದ್ದಾರೆ. ಆದರೆ ನಾವು ಆ ನಂಬಿಕೆಗೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ. ಸಾಯಿಬಾಬಾರನ್ನು ಸಂತರು ಅಥವಾ ಫಕೀರರು ಆಗಿರಬಹುದು. ಆದ್ರೆ ದೇವರಾಗಲು ಸಾಧ್ಯವಿಲ್ಲ ಎಂದಿದ್ದಾರೆ.
ಮಧ್ಯಪ್ರದೇಶದ ಜಬಲ್ ಪುರದಲ್ಲಿ ನಡೆದ...
Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ...