ರಾಜಕೀಯಕ್ಕೆ ಭಾರತೀಯ ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹವಾಲ್ ರಾಜಕೀಯಕಿಯಕ್ಕೆ ಎಂಟ್ರಿ ಕೊಡಲಿದ್ದಾರೆ ಅಂತ ಸುದ್ದಿ ಹರಿದಾಡುತ್ತಿದೆ. ಈ ಎಲ್ಲ ಊಹಾಪೋಹಗಳಿಗೆ ಅವರೇ ಉತ್ತರ ಕೊಟ್ಟಿದ್ದಾರೆ. ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹವಾಲ್ ಮಾತನಾಡಿದ್ದಾರೆ. ಅವರು ರಾಜಕೀಯಕ್ಕೆ ಈಗ ತಕ್ಷಣ ಪ್ರವೇಶಿಸುವೆ ಎನ್ನುವ ಸೂಚನೆ ನೀಡಿಲ್ಲ.
ಪ್ರಧಾನಿ ನರೇಂದ್ರ ಮೋದಿ ನನ್ನ ನೆಚ್ಚಿನ...
Sports News: ಈ ವರ್ಷ ಶುರುವಾದಾಗಿನಿಂದ ಹೆಚ್ಚಿನ ಕ್ರೀಡಾಪಟುಗಳು ಡಿವೋರ್ಸ್‌ಗೆ ಮುಂದಾಗಿದ್ದಾರೆ. ಕೆಲವು ಸೆಲೆಬ್ರಿಟಿಗಳು, ಕ್ರೀಡಾಳುಗಳು ಸಂಸಾರದಿಂದ ದೂರ ಉಳಿಯಲು ಇಚ್ಛಿಸಿದ್ದಾರೆ.
ಇದೀಗ ಆ ಸಾಲಿಗೆ ಮತ್ತ``ಂದು ಕ್ರೀಡಾ ಜೋಡಿ ಮುಂದಾಗಿದ್ದು, ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಸೇರಿದ್ದಾರೆ. ಮದುವೆಯಾಗಿ ಕೇವಲ 6-7 ವರ್ಷಕ್ಕೆ ದಾಂಪತ್ಯ ಜೀವನ ಅಂತ್ಯವಾಗಿಸಲು ಮುಂದಾಗಿದ್ದು,...
https://www.youtube.com/watch?v=3J9A6ELqWlo
ಸಿಂಗಾಪುರ: ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್, ಪಿ.ವಿ.ಸಿಂಧು ಮತ್ತು ಪ್ರಣಾಯ್ ಸಿಂಗಾಪುರ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
32 ವರ್ಷದ ಸೈನಾ ನೆಹ್ವಾಲ್ ಚೀನಾದ ವಿಶ್ವದ ನಂ.9ನೇ ಆಟಗಾರ್ತಿ ಹೀ ಬಿಂಗ್ ಜಿಯೊ ವಿರುದ್ಧ 21-19, 11-21, 21-17 ಅಂಕಗಳಿಂದ ಗೆದ್ದರು.ಇದರೊಂದಿಗೆ ಎರಡು ವರೆ ವರ್ಷಗಳ ನಂತರ ಸೈನಾ ಮೊದಲ ಬಾರಿ...
ಹೊಸದಿಲ್ಲಿ: ಅಗ್ರ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮುಂಬರುವ ಪ್ರತಿಷ್ಠಿತ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವುದು ಅನುಮಾನದಿಂದ ಕೂಡಿದ್ದು ಮುಂಬರುವ ಟ್ರಯಲ್ಸ್‍ಗಳನ್ನು ಆಡದಿರಲು ನಿರಾಕರಿಸಿದ್ದಾರೆ.
ಕಾಮನ್‍ವೆಲ್ತ್, ಏಷ್ಯಡ್ ಹಾಗೂ ಉಬೇರ್ ಕಪ್ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡಲು ಒಂದೇ ಮಾನದಂಡವಾಗಿರುವುದರಿಂದ ಟ್ರಯಲ್ಸ್‍ಗಳನ್ನು ಆಡದಿರಲು ನಿರಾಕರಿಸಿರುವುದನ್ನು ಸೈನಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇಂಡಿಯಾಕ್ಕೆ ಪತ್ರ ಬರೆದಿದ್ದಾರೆ.
ಈ ಸಮಯದಲ್ಲಿ ಟ್ರಯಲ್ಸ್ ...
www.karnatakatv.net: ಡೆನ್ಮಾರ್ಕ್ : ಭಾನುವಾರ ನಡೆದ ಊಬರ್ ಕಪ್ ಫೈನಲ್ಸ್ ಬ್ಯಾಡ್ಮಿಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಭಾರತ ಸ್ಪೇನ್ ಎದುರು 3-2 ರಿಂದ ಜಯಗಳಿಸಿದೆ. ತಾರಾ ಆಟಗಾರ್ತಿ ಸೈನಾ ನೆಹ್ವಾಲ್ ಗಾಯದಿಂದ ಹೊರಗುಳಿದರು ಎದೆಗುಂದದ ಭಾರತ ಮಹಿಳಾ ತಂಡವು ಜಯವನ್ನು ಗಳಿಸಿದೆ. ತಂಡದಲ್ಲಿ ಸೈನಾ ಅವರ ಮೂಲಕವೇ ಅಭಿಯಾನವನ್ನು ಆರಂಭಿಸಿತು . ಸಿಂಗಲ್ಸ್...