ಇಂದ್ರ ದರಿದ್ರನಾಗಿ ದಿಕ್ಕಿಲ್ಲದಂತಿದ್ದಾಗ, ವಿಷ್ಣು ಸಮುದ್ರ ಮಂಥನ ಮಾಡಿ, ಮತ್ತೆ ಸಿರಿವಂತನಾಗು ಎಂದು ಸಲಹೆ ನೀಡುತ್ತಾನೆ. ಆಗ ದೇವೆಂದ್ರ ದಾನವರ ಬಳಿ ಸಂಧಾನ ಮಾಡಿ, ಸಮುದ್ರ ಮಂಥನ ಮಾಡುತ್ತಾನೆ. ಈ ವೇಳೆ ಕೆಲವು ಕೆಟ್ಟ ವಸ್ತುಗಳು ಮತ್ತು 14 ಅತ್ಯುತ್ತಮ ರತ್ನಗಳು ಸಿಗುತ್ತದೆ. ಹಾಗೆ ಸಿಕ್ಕ ಅತ್ಯುತ್ತಮ ರತ್ನಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ...