ಈ ಕೊರೊನಾ ಕಾಟದಿಂದ ಲಾಕ್‌ಡೌನ್ ಆಗಿ ಎರಡು ತಿಂಗಳು ಎಲ್ಲರೂ ಮನೆಯಲ್ಲೇ ಕೂರೋ ಪರಿಸ್ಥಿತಿ ಬಂತು. ಇದಕ್ಕೂ ಮುನ್ನ ಮಾಲ್, ಥಿಯೇಟರ್, ಟ್ರಿಪ್, ಪಿಕ್‌ನಿಕ್ ಅಂತಾ ಊರೂರು ಅಲೆದು ಎಂಜಾಯ್ ಮಾಡುತ್ತಿರುವರು ಕೊರೊನಾಗೆ ಶಾಪ ಹಾಕಿ ಮನೆಯಲ್ಲೇ ಕೂತರು.
ಸದ್ಯ ಲಾಕ್‌ಡೌನ್ ಕೊಂಚ ಸಡಿಲಿಕೆಯಾಗಿದೆ. ಈ ಮಧ್ಯೆ ರಿಲ್ಯಾಕ್ಸ್ ಆಗೋಕ್ಕೆ ಕೆಲವರು ಈಗಲೇ ಟ್ರಿಪ್,...
ಸಂಯುಕ್ತಾ ಹೆಗಡೆ.. ಕಿರಿಕ್ ಪಾರ್ಟಿ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈ ಚೆಲುವೆ, ತಮ್ಮ ಬೋಲ್ಡ್‌ನೆಸ್‌ನಿಂದಲೇ ಮನೆಮಾತಾಗಿದ್ದರು. ಅಲ್ಲದೇ, ಕೆಲ ಕಡೆ ಕಿರಿಕ್ ಮಾಡಿಯೂ ಟ್ರೋಲ್ ಆಗಿದ್ದರು.
ರೋಡೀಸ್‌ನಲ್ಲಿ ಭಾಗವಹಿಸಿದ್ದ ಸಂಯುಕ್ತಾ, ತಮ್ಮ ಬಾಯ್‌ಫ್ರೆಂಡ್ ಜೊತೆ ಲಿಪ್ ಕಿಸ್ ಮಾಡಿದ್ದು, ಬೀಚ್ ಬಳಿ ಬಿಕಿನಿ ಹಾಕಿ ಪೋಸ್ ಕೊಟ್ಟಿದ್ದನ್ನ ಇನ್‌ಸ್ಟಾಗ್ರಾಮ್‌ಗೆ ಹಾಕಿದ್ದಾಗ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.
https://youtu.be/ubBlLxcf9NM
ತಮ್ಮ...
ಗೋಲ್ಡನ್ ಸ್ಟಾರ್ ಗಣೇಶ್ ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ಚಿಕ್ಕದೊಂದು ಮನವಿ ಮಾಡಿದ್ದಾರೆ.
ಇದೇ ಜುಲೈ2ರಂದು ಗಣೇಶ್ ಹುಟ್ಟುಹಬ್ಬವಿದ್ದು, ಈ ವರ್ಷದ ಹುಟ್ಟುಹಬ್ಬವನ್ನು ನೇರವಾಗಿ ನಿಮ್ಮೊಂದಿಗೆ ಸೇರಿ ಆಚರಿಸಲಾಗುತ್ತಿಲ್ಲ, ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣಿ ಎಂದಿದ್ದಾರೆ.
ಈ ಬಗ್ಗೆ ಟ್ವೀಟರ್‌ನಲ್ಲಿ ದೊಡ್ಡ ಲೆಟರ್‌ನ್ನೇ ಹಾಕಿರುವ ಗಣೇಶ್, ನನ್ನೆಲ್ಲ ಅಭಿಮಾನಿಗಳೇ, ಬಂಧುಗಳೇ, ಸ್ನೇಹಿತರೇ,...
ಸೌತ್‌ಸಿನಿ ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ಹಾಸ್ಯ ನಟಿಯಾಗಿರುವ ವಿದ್ಯುಲ್ಲೇಖಾ ರಾಮನ್ ಲಾಕ್‌ಡೌನ್ ಟೈಮನ್ನ ವೇಯ್ಟ್ ಲಾಸ್ ಮಾಡೋಕ್ಕೆ ಬಳಸಿದ್ದಾರೆ.
ತೆಲುಗು ,ತಮಿಳು, ಕನ್ನಡ ಚಿತ್ರದಲ್ಲೂ ನಟಿಸಿರುವ ವಿದ್ಯುಲ್ಲೇಖಾ, ತಮ್ಮ ಹಾಸ್ಯದಿಂದಲೇ ಫ್ಯಾನ್ ಫಾಲೋವರ್ಸ್ ಹೊಂದಿದ್ರು. ಎಂಟು ವರ್ಷದ ಹಿಂದೆ ಸಿನಿರಂಗಕ್ಕೆ ಕಾಲಿಟ್ಟ ವಿದ್ಯುಲ್ಲೇಖಾಗೆ ಅವರ ತೂಕ ಕೂಡ ಹಾಸ್ಯನಟನೆಗೆ ಸಹಾಯವಾಗಿತ್ತು. ಆದ್ರೀಗ ವಿದ್ಯುಲ್ಲೇಖಾ ಬರೋಬ್ಬರಿ 20...
ಕೊರೊನಾ ಬಗ್ಗೆ ಹಲವು ವದಂತಿಗಳನ್ನ ಹಬ್ಬಿಸಲಾಗುತ್ತಿದೆ. ಹೀಗೆ ಮಾಡಿದ್ದಲ್ಲಿ ಶಿಕ್ಷೆ ಸಿಗುತ್ತದೆ ಎಂದು ಗೊತ್ತಿದ್ದರೂ ಕಿಡಿಗೇಡಿಗಳು ಗಾಳಿ ಸುದ್ದಿ ಹಬ್ಬಿಸುತ್ತಲೇ ಇದ್ದಾರೆ.
ಇದೇ ರೀತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್‌ಗೂ ಕೋವಿಡ್ 19 ಬಂದಿದೆ ಎಂಬ ಗಾಳಿ ಸುದ್ದಿ ಹಬ್ಬಿಸಲಾಗಿತ್ತು.
ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ ವಿಜಯಲಕ್ಷ್ಮಿ ದರ್ಶನ್,...
ಕೊರೊನಾ ಕಾಟದಿಂದ ಇಡೀ ದೇಶವೇ ಲಾಕ್‌ಡೌನ್ ಆಗಿತ್ತು. ಜನಜೀವನವೇ ಅಸ್ತವ್ಯಸ್ತವಾಗಿತ್ತು. ದೊಡ್ಡ ದೊಡ್ಡ ಕಂಪನಿಗಳು ಮುಚ್ಚಿ ಅಲ್ಲಿನ ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್ ಮಾಡುವ ಹಾಗಾಗಿತ್ತು. ಅಷ್ಟೇ ಅಲ್ಲದೇ, ಧಾರಾವಾಹಿ, ಸಿನಿಮಾ ಶೂಟಿಂಗ್ ಕೂಡ ನಿಂತು ಹೋಗಿತ್ತು.
https://youtu.be/idKXRsmDwwY
ಇತ್ತೀಚಿಗೆ ಕೆಲ ದಿನಗಳಿಂದ ಧಾರಾವಾಹಿ ಶೂಟಿಂಗ್ ಸ್ಟಾರ್ಟ್ ಆಗಿದೆ. ಆದ್ರೆ ಕರ್ನಾಟಕದಲ್ಲಿ ಸಿನಿಮಾ ಶೂಟಿಂಗ್‌ಗೆ ಇನ್ನೂ...
ಮದಗಜ.. ಶ್ರೀಮುರುಳಿ ಅಭಿನಯದ ಬಹುನಿರೀಕ್ಷಿತ ಚಿತ್ರ. ಲಾಕ್‌ಡೌನ್‌ಗೂ ಮೊದಲೇ ಅರ್ಧ ಶೂಟಿಂಗ್ ಮುಗಿದಿದ್ದು, ಸರ್ಕಾರ ಅನುಮತಿ ನೀಡಿದ ಮೇಲೆ ಉಳಿದ ಅರ್ಧಭಾಗದ ಶೂಟಿಂಗ್ ಮುಂದುವರಿಸಲಾಗುತ್ತದೆ.
https://youtu.be/J925qmoEcAY
ಆದ್ರೆ ಸದ್ಯಕ್ಕೆ ಮದಗಜ ಸಿನಿಮಾದ ಬಗ್ಗೆ ಓಡಾಡುತ್ತಿರುವ ಸುದ್ದಿ ಏನಂದ್ರೆ, ಈ ಚಿತ್ರಕ್ಕೆ ತಮಿಳು ಚಿತ್ರರಂಗದ ಕಲಾವಿದರು ವಿಲನ್ ಆಗಿ ಬರುತ್ತಿದ್ದು, 16 ದಿನದ ಶೂಟಿಂಗ್‌ಗೆ 2 ಕೋಟಿ ರೂಪಾಯಿ...
ರಶ್ಮಿಕಾ ಮಂದಣ್ಣ.. ಸದ್ಯ ಸೌತ್ ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟಿ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಪ್ರಿನ್ಸ್ ಮಹೇಶ್ ಬಾಬು, ವಿಜಯ್ ದೇವರಕೊಂಡ, ಪುನೀತ್ ರಾಜ್‌ಕುಮಾರ್ ಸೇರಿ ಹಲವು ದಿಗ್ಗಜ ನಟರೊಂದಿಗೆ ರಶ್ಮಿಕಾ ನಟಿಸಿದ್ದಾರೆ.
https://youtu.be/wWOrrprfS7w
https://youtu.be/3gIxgzllcrc
ಆದ್ರೆ ಈಗ ರಶ್ಮಿಕಾಗೆ ತಮ್ಮ ಬಾಲ್ಯದ ಕ್ರಶ್ ದಳಪತಿ ವಿಜಯ್ ಜೊತೆ ನಟಿಸೋ ಅವಕಾಶ ಸಿಗೋ ಹಂತದಲ್ಲಿದೆ. ತುಪ್ಪಕ್ಕಿ ಸಿನಿಮಾದ ಸಿಕ್ವೇಲ್ ತಯಾರಾಗುತ್ತಿದ್ದು,...
ಸರ್ಕಾರಿ ವಾರಿ ಪಟ, ಸದ್ಯ ತೆಲುಗಿನಲ್ಲಿ ಮೂಡಿಬರಲು ಸಜ್ಜಾಗಿರುವ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ ಚಿತ್ರ. ಈ ಮೊದಲು ಈ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಲನ್ ಆಗಿ ಅಬ್ಬರಿಸುತ್ತಾರೆ ಎಂದು ಹೇಳಲಾಗಿತ್ತು. ಆದ್ರೀಗ ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಾರೆಂದು ಹೇಳಲಾಗುತ್ತಿದೆ.
ಗೀತ ಗೋವಿಂದಂ ಖ್ಯಾತಿಯ ನಿರ್ದೇಶಕ ಪರಷುರಾಮ್ ಸರ್ಕಾರಿ ವಾರಿ ಪಟ ಚಿತ್ರ...
ರಮೇಶ್ ಅರವಿಂದ್.. ಸ್ಯಾಂಡಲ್‌ವುಡ್‌ನಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಎಂದು ಗುರುತಿಸಿಕೊಂಡರೂ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೂಲಕ ವೀಕ್ಷಕರಿಗೆ ಹತ್ತಿರಾದರು. ಇದೀಗ ರಮೇಶ್ ವೀಕ್ ಡೇ ವಿತ್ ರಮೇಶ್ ಎಂಬ ಕಾರ್ಯಕ್ರಮದಲ್ಲಿ ಬರಲಿದ್ದಾರೆ.
ಅರೆ ಇದೇನಿದು.. ವೀಕ್ ಡೇ ವಿತ್ ರಮೇಶ್ ಯಾವ ಚಾನೆಲ್‌ನಲ್ಲಿ ಬರಲಿದೆ..? ಎಷ್ಟೊತ್ತಿಗೆ ಬರಲಿದೆ..? ಅಂತಾ ಯೋಚಿಸೋಕ್ಕೆ ಶುರು...