https://www.youtube.com/watch?v=EN8IQ5REOzE
ಕನ್ನಡ ಚಿತ್ರರಂಗ ಪ್ರಯೋತ್ಮಕ ಸಿನಿಮಾಗಳಿಗೆ ಸಾಕ್ಷಿಯಾಗ್ತಿದೆ. ಅದೇ ರೀತಿ ಇದೇ ಮೊದಲ ಬಾರಿಗೆ ತಯಾರಾಗಿರುವ ವರ್ಚುವಲ್ ಸಿನಿಮಾ ‘ಮೇಡ್ ಇನ್ ಚೈನಾ’ ಜೂನ್ 17ರಂದು ಕೇವಲ ಮಲ್ಟಿಪ್ಲೆಕ್ಸ್‌ಗಳಲ್ಲಷ್ಟೇ ಬಿಡುಗಡೆಯಾಗಲಿದೆ. ನಾಗಭೂಷಣ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಜೋಡಿಯಾಗಿ ನಟಿಸಿರುವ ಈ ಚಿತ್ರ ಆರಂಭದಿಂದ ಹಿಡಿದು ಕೊನೆವರೆಗೂ ವಿಡಿಯೋ ಕಾಲ್ ಮೂಲಕವೇ ನಡೆಯಲಿದೆ. ಈ ಚಿತ್ರದ ಟ್ರೇಲರ್...
ನಾನ್ ಬರೋವರೆಗೂ ಮಾತ್ರ ಬೇರೆಯವ್ರ್ ಹವಾ..ನಾನ್ ಬಂದ್ಮೇಲೆ ನಂದೇ ಹವಾ. ಈ ಡೈಲಾಗ್ ಬರೀ ಸಿನಿಮಾಗಷ್ಟೇ ಸೀಮಿತವಾಗಿಲ್ಲ,ಬದಲಾಗಿ ನಟ ಯಶ್ ರಿಯಲ್ ಲೈಫ್‌ಗೂ ಕಂಪ್ಲೀಟಾಗಿ ಸೂಟ್ ಆಗಿದೆ. ಚಿತ್ರಮಂದಿರಗಳಿಗೂ ತೂಫಾನ್ ಎಂಟ್ರಿ ಕೊಟ್ಟಾದ್ಮೇಲೆ ಬೇರೆಲ್ಲಾ ಸಿನಿಮಾಗಳ ಸೌಂಡು ಫುಲ್ ಟುಸ್ ಪಟಾಕಿಯಾಗೋಯ್ತು. ಕಳೆದ ಎರಡು ವಾರಗಳಿಂದ ಕೆಜಿಎಫ್-2 ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದು, ಅಂದುಕೊಂಡಂತೆ ಬಾಕ್ಸಾಫೀಸ್‌ನಲ್ಲಿ...