"ಹುಟ್ಟು ಹಬ್ಬದ ಶುಭಾಶಯಗಳು" ಟೈಟಲ್ ನಿಂದಲೇ ಸ್ಯಾಂಡಲ್ವುಡ್ ನಲ್ಲಿ ಗಮನ ಸೆಳೆಯುತ್ತಿದೆ. ದೂದ್ ಪೇಡಾ ದಿಗಂತ್, ಕವಿತಾ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ.
ಇತ್ತೀಚೆಗೆ ಸ್ಯಾಂಡಲ್ವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಥ್ರಿಲ್ಲರ್ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆಕಂಡು ಸಕ್ಸೆಸ್ ಕಾಣುತ್ತಿವೆ. ಇದೇ ಹಾದಿಯಲ್ಲಿ ಈಗ ಚಂದನವನದಲ್ಲಿ "ಹುಟ್ಟುಹಬ್ಬದ ಶುಭಾಶಯಗಳು" ಸಿನಿಮಾ ಕೂಡ ತೆರೆಕಾಣಲು...