ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ದರ್ಶನ್ ಅವರನ್ನು ನೆನೆದು ಪತ್ನಿ ವಿಜಯಲಕ್ಷ್ಮಿ ಅವರು ಬೇಸರದಲ್ಲಿದ್ದಾರೆ. ದರ್ಶನ್ ಅವರ ನೆನಪಿನಲ್ಲಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ದರ್ಶನ್ ಅವರು ಎಲ್ಲೋ ನೋಡುತ್ತಾ, ಮೌನವಾಗಿ ನಿಂತಿರುವ ಪೋಟೋವೊಂದನ್ನು ಹಾಕಿ, ಅದಕ್ಕೆ ಒಡೆದ ಕೆಂಪು ಹೃದಯದ ಹಾರ್ಟ್ ಇಮೊಜಿಯನ್ನು ಹಾಕಿದ್ದಾರೆ. ಅಷ್ಟೇ ಅಲ್ಲದೆ ಅದಕ್ಕೆ ಸ್ಯಾಡ್ ಮ್ಯೂಸಿಕ್...
ದಸರಾ ಹಬ್ಬ ಈ ಸಲ ಡಿ ಬಾಸ್ ಫ್ಯಾನ್ಸ್ ಪಾಲಿಯಗೆ ಭರ್ಜರಿ ಹಬ್ಬವಾಗಲಿದೆ.. ಮತ್ತೊಮ್ಮೆ ತಮ್ಮ ನೆಚ್ಚಿನ ನಟನ ಕಟೌಟ್ ಕಟ್ಟಿ ಜಾತ್ರೆ ಮಾಡೋ ಸಾಧ್ಯತೆ ಹೆಚ್ಚಾಗಿದೆ.. ಕಾರಣ ಇಷ್ಟೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಇದೇ ಸೆಪ್ಟೆಂಬರ್ 25ಕ್ಕೆ ರಿಲೀಸ್ ಆಗಲಿದೆ ಅನ್ನೋ ಅಪ್ಡೇಟ್ ಸಿಕ್ಕಿದೆ..
ಕಾಟೇರ ಸಿನಿಮಾ ಬಳಿಕ ರೇಣುಕಾಚಾರ್ಯ...
ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ಆರೋಪದಡಿ ಜೈಲು ಹಕ್ಕಿಯಾಗಿದ್ದ ನಟಿ ರಾಗಿಣಿ ದ್ವಿವೇದಿ ಜಮೀನಿನ ಮೇಲೆ ರಿಲೀಸ್ ಆಗಿದ್ದು, ಕುಟುಂಬದ ಜೊತೆ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ಜೊತೆಗೆ ಡಿಲಿಷಿಯಸ್ ಕುಕ್ಕಿಂಗ್ ಮಾಡ್ತಾ ಆ ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡ್ತಾರೆ. ಇದೀಗ ನಟಿ ರಾಗಿಣಿ ಅಭಿಮಾನಿಗಳಿಗೆ ಸಖತ್ ಗುಡ್ ನ್ಯೂಸ್ ವೊಂದನ್ನು ಕೊಟ್ಟಿದ್ದಾರೆ.
'ಕರ್ವ-3'...
ಚೆಕ್ ಬೌನ್ಸ್ ಪ್ರಕರಣದಡಿ ಆರೋಪಿಯಾಗಿರುವ ಹಿರಿಯ ನಟಿ ಪದ್ಮಜಾ ರಾವ್, ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ ಸಂಸ್ಥೆಗೆ ಪದ್ಮಜಾ ರಾವ್ ನೀಡಿದ್ದ ನಲವತ್ತು ಲಕ್ಷ ರೂಪಾಯಿಗಳ ಚೆಕ್ ಬೌನ್ಸ್ ಆಗಿತ್ತು. ಹಾಗಾಗಿ ನಿರ್ಮಾಪಕರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ನೋಟೀಸ್ ನೀಡಿದರು ಪ್ರತಿಕ್ರಿಯೆ ನೀಡದ ಕಾರಣ ಪದ್ಮಜಾ ರಾವ್...
ವಿಜಯನಗರದ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಗಂಭೀರ ಘಟನೆಯೊಂದು ಬಳ್ಳಾರಿಯಲ್ಲಿ ನಡೆದಿದೆ. ವಿದ್ಯಾರ್ಥಿಯ ಮಾರ್ಕ್ಸ್ ಕಾರ್ಡ್‌ನಲ್ಲಿ ವಿದ್ಯಾರ್ಥಿಯ ಬದಲು ಸ್ವಾಮಿಜಿಯೊಬ್ಬರ ಫೋಟೋ ಪ್ರಿಂಟ್ ಆಗಿ ಯಡವಟ್ಟಾಗಿದೆ.
ವಿಜಯನಗರದ ಶ್ರೀಕೃಷ್ಣ...