ಇಷ್ಟು ದಿನ ಸೈಲೆಂಟ್ ಆಗಿದ್ದ ಚಾರ್ಲಿ 777 ಸಿನಿಮಾದ ಬೆಡಗಿ ಮತ್ತ ಬಿಗ್ ಬಾಸ್ 10ರ ಖ್ಯಾತಿಯ ಸಿಂಹಿಣಿ ಸಂಗೀತ ಶೃಂಗೇರಿ ಕೊನೆಗೂ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈವರೆಗೂ ಹೊಸತನವಿಲ್ಲದ ಸಿನಿಮಾಗಳಿಗೆ ನೋ ಎನ್ನುತ್ತಿದ್ದ ಸಂಗೀತಾ ಈಗ ಹೊಸ ಸಿನಿಮಾ ಒಂದಕ್ಕೆ ಯೆಸ್ ಎಂದಿದ್ದಾರೆ. ಇದೇ ಮೊದಲ ಬಾರಿಗೆ ಹಾರರ್ ಸಿನಿಮಾಗೆ ನಾಯಕಿಯಾಗಿದ್ದಾರೆ.
ಭಯ ಬೀಳಿಸುವ...
https://www.youtube.com/watch?v=YzG3YTx8lVM
ಮನುಷ್ಯ ಹಾಗೂ ಶ್ವಾನದ ನಡುವಿನ ಉತ್ತಮ ಸಂಬಂಧವನ್ನು ಮನಮುಟ್ಟುವಂತೆ ನಿರ್ದೇಶಕ ಕಿರಣ್ ರಾಜ್ "777 ಚಾರ್ಲಿ" ಚಿತ್ರದಲ್ಲಿ ತೋರಿಸಿದ್ದಾರೆ. ಇಡೀ ವಿಶ್ವದಾದ್ಯಂತ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಕ್ಷಿತ ಶೆಟ್ಟಿ ಅವರ ಅಮೋಘ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. "ಚಾರ್ಲಿ" ನಟನೆಗೂ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಚಿತ್ರ ಯಶಸ್ವಿ 25 ದಿನ ಪೂರೈಸಿ...