www.karnatakatv.net: ಬೆಂಗಳೂರು : ಡ್ರಗ್ಸ್ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದ ಸಿಸಿಬಿ ಪೊಲೀಸರಿಗೆ ಇದೀಗ ಫಾರಿನ್ ಸಿಕ್ ರಿಪೋರ್ಟ ಡ್ರಗ್ಸ್ ಸೇವಿಸಿರೋ ವಿಚಾರವನ್ನ ಖಚಿತಪಡಿಸಿದೆ.
ಇನ್ನು ಕಳೆದ ವರ್ಷದಿಂದಲೂ ತನಿಖಾ ಹಂತದಲ್ಲಿದ್ದ ಈ ಡ್ರಗ್ಸ್ ಸ್ಕ್ಯಾಂಡಲ್ ಪ್ರಕರಣಕ್ಕೆ ಇದೀಗ ಎಫ್...
ಇಷ್ಟು ದಿನ ಸ್ಯಾಂಡಲ್ವುಡ್ಗೆ ಅಂಟಿಕೊಂಡಿದ್ದ ಡ್ರಗ್ ಮಾಫಿಯಾ ಭೂತ ತನಿಖೆ ಚುರುಕುಗೊಳ್ತಿದ್ದಂತೆ ರಾಜಕಾರಣದ ಕಡೆಗೂ ವಾಲ್ತಿದೆ. ತನಿಖೆ ವೇಳೆ ಸಂಜನಾ ಕೆಲ ರಾಜಕಾರಣಿಗಳ ಹೆಸರನ್ನೂ ಹೇಳಿದ್ದಾರೆ ಅಂತಾ ಹೇಳಲಾಗ್ತಿದೆ. ಈ ವಿಚಾರವಾಗಿ ಮಾತನಾಡಿದ ಸಚಿವ ವಿ.ಸೋಮಣ್ಣ ನನಗೆ ನನ್ನ ಪತ್ನಿಯನ್ನ ಬಿಟ್ಟು ಮತ್ಯಾರ ಬಗ್ಗೆಯೂ ಗೊತ್ತಿಲ್ಲ ಅಂತಾ ಹೇಳಿದ್ರು.
ಬೆಂಗಳೂರಿನಲ್ಲಿ ಮಾತನಾಡಿದ ಅವ್ರು,...
ಸ್ಯಾಂಡಲ್ವುಡ್ ಡ್ರಗ್ ದಂಧೆ ಪ್ರಕರಣದಲ್ಲಿ ಇದೀಗ ನಟಿ ಸಂಜನಾ ಗಲ್ರಾನಿ ಹೆಸರು ಕೇಳಿ ಬಂದಿದ್ದು ನಟಿ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿನಡೆಸಿದ್ದಾರೆ.
https://www.youtube.com/watch?v=vUhgY1-M7D0
ಇಂದಿರಾನಗರದಲ್ಲಿರುವ ನಟಿ ನಿವಾಸಕ್ಕೆ ಮುಂಜಾನೆಯೇ ಮೂರು ವಾಹನಗಳಲ್ಲಿ ಬಂದ ಆರಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ರು, ಶೋಧ ಕಾರ್ಯಕ್ಕೆ ಸಂಜನಾ ತಾಯಿ ಹಾಗೂ ಸಹೋದರ ಭಾರಿ ವಿರೋಧ...
Hubli News: ಹುಬ್ಬಳ್ಳಿ: ಕೇಂದ್ರ ಸರ್ಕಾರ ಡಿಸೇಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದು, ಇದನ್ನು ಖಂಡಿಸಿ, ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿದೆ.
ಹುಬ್ಬಳ್ಳಿಯ ಕಾರವಾರ...