Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಮೈದಾ, ಕಾಲು ಕಪ್ ರವಾ, ಕೊಂಚ ಉಪ್ಪು, ಕೊಂಚ ಅರಿಶಿನ, 2 ಸ್ಪೂನ್ ಎಣ್ಣೆ, ನೀರು ಇವಿಷ್ಟು ಕಣಕ ತಯಾರಿಸಲು ಬೇಕಾಗುವ ಸಾಮಗ್ರಿ. ಇನ್ನು ಹೂರಣಕ್ಕಾಗಿ, ಅರ್ಧ ಕಪ್ ತೆಂಗಿನತುರಿ, ಅರ್ಧ ಕಪ್ ರವೆ, 3 ಟೇಬಲ್ ಸ್ಪೂನ್ ಏಲಕ್ಕಿ ಸೇರಿಸಿದ ಸಕ್ಕರೆ ಪುಡಿ. ಇದನ್ನು ಕರಿಯಲು...