Sandalwood News: ಪ್ಯಾನ್ ಇಂಡಿಯಾ ಸಿನಿಮಾ ನಾಯಕಿ ಸಪ್ತಮಿ ಗೌಡ ಈಗ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದ ನಾಯಕಿ.
ಕನ್ನಡದ ಐತಿಹಾಸಿಕ ಸಿನಿಮಾ ಹಲಗಲಿ ಚಿತ್ರಕ್ಕೆ ಡಾಲಿ ಧನಂಜಯ ಹೈಲೆಟ್ ಅನ್ನೋದು ಎಲ್ಲರಿಗೂ ಗೊತ್ತು. ಈಗ ಆ ಚಿತ್ರಕ್ಕೆ ನಾಯಕಿಯಾಗಿ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಅವರು ಆಯ್ಕೆಯಾಗಿದ್ದಾರೆ.
ಸುಕೇಶ್ ಡಿ ಕೆ ನಿರ್ದೇಶನದ ಯುವ ಉದ್ಯಮಿ...
bengalore news
ಸ್ಪೀಕ್ ಫರ್ ಇಂಡಿಯಾ ಚರ್ಚಾ ಸ್ಪರ್ದೆಯಲ್ಲಿ ಬಿಎಂಎಸ್ ಕಾಲೇಜಿನಲ್ಲಿ ಎಲ್ ಎಲ್ ಬಿ ವ್ಯಾಸಾಂಗ ಮಾಡುತ್ತರುವ ವಿದ್ಯಾರ್ಥಿ ಸ್ಪೂರ್ತಿ ಅತ್ತಮವಾಗಿ ಭಾಗವಹಿಸಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇ್ನನು ಈ ಚರ್ಚಾ ಸ್ಥರ್ದೆಯನ್ನು ಫೆಡರಲ್ ಬ್ಯಾಂಕ್ ಟೈಮ್ಸ ಆಫ್ ಇಂಡಿಯಾ ಮತ್ತು ವಿಜಯ ಕರ್ನಾಟಕ ಸಹಯೋಗದೊಂದಿಗೆ ನಡೆಸಿಸದರು.
ಇನ್ನು ಈ ಸ್ಥರ್ದೆಯಲ್ಲಿ ಮೊದಲ ಸ್ಥಾನ ಪಡೆದ...