www.karnatakatv.net : ಬೆಂಗಳೂರು : ಕಿರಿಕ್ ಪಾರ್ಟಿಯಿಂದ ಭಾರಿ ಹೆಸರನ್ನು ಮಾಡಿದ ನಟ ರಕ್ಷಿತ್ ಶೆಟ್ಟಿ ಅವರು ಅಭಿನಯಿಸಿದ ‘ಸಪ್ತ ಸಾಗರದಾಚೆ ಎಲ್ಲೋ ‘ ಚಿತ್ರದ ಚಿತ್ರೀಕರಣ ಮತ್ತೆ ಆರಂಭವಾಗಿದೆ. ಇದೀಗ ಸುಮಾರು 35 ದಿನಗಳ ಕಾಲ ಎರಡನೇ ಅಂತದ ಚಿತ್ರಿಕರಣ ಮಾಡಲು ಚಿತ್ರತಂಡವು ಪ್ಲ್ಯಾನ್ ಮಾಡಿಕೊಂಡಿದೆ. ಹಾಗೇ 21 ದಿನಗಳ ಕಾಲ ಮೊದಲನೆ...