www.karnatakatv.net :ಬೆಂಗಳೂರು : ದಿವಂಗತ ನಟ ಚಿರು ಸರ್ಜಾ ಕುಡಿಗೆ ಇವತ್ತು ನಾಮಕರಣ ಮಾಡಲಾಯ್ತು. ಇಷ್ಟು ದಿನ ಜ್ಯೂನಿಯರ್ ಚಿರು ಅಂತಾನೇ ಕರೆಸಿಕೊಳ್ತಿದ್ದ ಮುದ್ದು ಕಂದನಿಗೆ ಮೇಘನಾ ರಾಜ್ ಮತ್ತು ಸರ್ಜಾ ಕುಟುಂಬದವ್ರು ಬ್ಯೂಟಿಫುಲ್ ಹೆಸ್ರಿಟ್ಟಿದ್ದಾರೆ.
ಇವತ್ತು ಬೆಂಗಳೂರಲ್ಲಿ ಚಿರು ಹಾಗೂ ಮೇಘನಾ ಕುಟುಂಬದವ್ರು ಹೋಟೆಲ್ ವೊಂದರಲ್ಲಿ ನಾಮಕರಣ ಮಾಡಿ, ಹಿಂದೂ-ಕ್ರೈಸ್ತ ಸಂಪ್ರದಾಯದಂತೆ ನಾಮಕರಣ ನಡೆಯಿತು....
ನಟ ಚಿರಂಜೀವಿ ಸರ್ಜಾ ನಮ್ಮನ್ನೆಲ್ಲಾ ಅಗಲಿ ಆಗ್ಲೇ ನಾಲ್ಕು ತಿಂಗಳು ಉರುಳಿವೆ.. ಆ ನೋವು ಅವರ ಕುಟುಂಬದವರಲ್ಲಿ ಹಾಗೂ ಚಿರು ಅಭಿಮಾನಿಗಳಲ್ಲಿ ಇನ್ನೂ ಮಾಸಿಲ್ಲ.. ಆದ್ರೆ ಸರ್ಜಾ ಕುಟುಂಬದಲ್ಲಿ ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡ ನೋವಿನ ಕಾರ್ಮೋಡ ಕೊಂಚ ಸರಿದು, ಮತ್ತೆ ನಗು ಮೂಡಿದೆ.. ಅದಕ್ಕೆ ಕಾರಣವಾಗಿರೋದು ಸರ್ಜಾ ಕುಟುಂಬದ ಸೊಸೆ ನಟಿ ಮೇಘನಾ...