ಮದುವೆಯ ಸಂದರ್ಭದಲ್ಲಿ, ಬ್ರಹ್ಮೋಪದೇಶವಾದ ದಿನ, ಮನೆ ಗೃಹಪ್ರವೇಶ, ಅಂಗಡಿ ಪೂಜೆ ಇತ್ಯಾದಿ ದಿನಗಳಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಲಾಗುತ್ತದೆ. ಯಾಕೆ ಈ ಸಂಕಲ್ಪ ಮಾಡಿಕೊಳ್ಳಾಗುತ್ತದೆ..? ಸತ್ಯ ನಾರಾಯಣ ಪೂಜೆ ಮಾಡಿಸುವುದರಿಂದ ಆಗುವ ಲಾಭವೇನು..? ಸತ್ಯ ನಾರಾಯಣ ಕಥೆ ಕೇಳುವುದರಿಂದ ಯಾವ ಫಲ ಪ್ರಾಪ್ತಿಯಾಗುತ್ತದೆ ಎಂಬ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ...