Saturday, April 5, 2025

saturday

ಶನಿವಾರ ಉಗುರು ಕತ್ತರಿಸಬಾರದು ಅಂತಾ ಹೇಳುವುದೇಕೆ ಗೊತ್ತೇ..?

Spiritual Story: ಶನಿವಾರ ಶನಿಯ ವಾರವಾಗಿದೆ. ಹಾಗಾಗಿ ಈ ದಿನ ಕೆಲವು ಪದ್ಧತಿಗಳನ್ನು ನಾವು ಪಾಲಿಸಲೇಬೇಕು. ಶನಿವಾರದ ದಿನ ಕೂದಲು, ಕತ್ತರಿಸಬಾರದು. ವಿವಾಹಿತರು ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡಬಾರದು. ಉಗುರು ಕತ್ತರಿಸಬಾರದು. ಈ ದಿನ ಮನೆಗೆ ಕಬ್ಬಿಣದ ವಸ್ತು ಖರೀದಿಸಿ ತರಬಾರದು ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಶನಿವಾರ ಇದೆಲ್ಲ ಮಾಡಿದರೆ ಏನಾಗುತ್ತದೆ ಅಂತಾ...

ನೀವು ಶನಿದೋಷದಿಂದ ಬಳಲುತ್ತಿದ್ದೀರಾ.. ಶನೀಶ್ವರನ ಕೃಪೆಗಾಗಿ ಶನಿವಾರದಂದು ಈ ಕ್ರಮಗಳನ್ನು ಅನುಸರಿಸಿ ..!

Devotional: ಜೀವನದಲ್ಲಿ ಶನಿದೋಷವನ್ನು ತೊಡೆದುಹಾಕಲು, ಶನಿವಾರದಂದು ಶನಿ ದೇವರಿಗೆ ವಿಶೇಷ ಪೂಜೆ ಮತ್ತು ಪರಿಹಾರಗಳನ್ನು ಸೂಚಿಸಲಾಗುತ್ತದೆ. ಶನಿಗ್ರಹವನ್ನು ಮೆಚ್ಚಿಸಲು ಶನಿವಾರದಂದು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಇಂದು ತಿಳಿದುಕೊಳ್ಳೋಣ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಒಮ್ಮೆಯಾದರೂ ಶನಿಯ ಪ್ರಭಾವವನ್ನು ಎದುರಿಸಬೇಕಾಗುತ್ತದೆ. ಶನಿದೋಷದಿಂದಾಗಿ ವ್ಯಕ್ತಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನಲಾಗಿದೆ. ಮನುಷ್ಯನು ಮಾಡುವ...

ಜ್ಯೋತಿಷ್ಯದ ಪ್ರಕಾರ ಶನಿವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?

Astrology: ಹಿಂದೂ ಪಂಚಾಂಗದ ಪ್ರಕಾರ ಶನಿವಾರ ,ವಾರದ 7ನೇ ದಿನ. ಈ ದಿನವು ಶನಿ ದೇವ ಹಾಗೂ ಶನಿಗ್ರಹಕ್ಕೆ ಮೀಸಲಾದ ದಿನ ಎಂದು ಹೇಳಲಾಗುವುದು. ಶನಿವಾರ ಜನಿಸಿದ ವ್ಯಕ್ತಿಯ ಜೀವನವೂ ಸಾಕಷ್ಟು ಕಠಿಣ ಸ್ಥಿತಿಗಳಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ವಾರದಂದು ಜನಿಸಿದವರ ಜೀವನ ಹೇಗಿರುತ್ತದೆ ಎಂದು ತಿಳಿಯೋಣ. ಶನಿವಾರ ಜನಿಸಿದ ವ್ಯಕ್ತಿಯ ಮೇಲೆ ಶನಿಯ...

ಶನಿವಾರದ ದಿನ ಹುಟ್ಟಿದವರ ಸ್ವಭಾವ ಹೇಗಿರುತ್ತದೆ..?

ಒಂದೊಂದು ದಿನ ಹುಟ್ಟಿದವರಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ನಾವು ಯಾವ ದಿನ ಜನಿಸಿದ್ದೇವೋ, ಆ ದಿನಕ್ಕೆ ಸಂಬಂಧಿಸಿದ ಗ್ರಹದ ಪ್ರಭಾವ ನಮ್ಮ ಮೇಲಿರುತ್ತದೆ. ಆದ್ದರಿಂದ ನಾವಿಂದು ಶನಿವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಶನಿವಾರರದ ಅಧಿಪತಿ ಶನಿಗ್ರಹ. ಈ ದಿನ ಜನಿಸಿದವರ...

ಶನಿವಾರದ ದಿನ ಇಂಥ ಕೆಲಸಗಳನ್ನ ಮಾಡಲೇಬೇಡಿ..

ನಾವು ನಿಮಗೆ ಮಂಗಳವಾರದ ದಿನ ಯಾವ ಕೆಲಸಗಳನ್ನ ಮಾಡಬಾರದು ಅನ್ನೋ ಬಗ್ಗೆ ಹೇಳಿದ್ದೇವೆ. ಇದೇ ರೀತಿ ಶನಿವಾರದಂದು ಯಾವ ಕೆಲಸಗಳನ್ನ ಮಾಡಬಾರದು ಅನ್ನೋ ಬಗ್ಗೆಯೂ ಹೇಳುತ್ತೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/LHb8QuZLsLw ಶನಿವಾರದ ದಿನ ಬಟ್ಟೆ ಖರೀದಿ ಮಾಡಬಾರದು. ಅದರಲ್ಲೂ ಶುಭಕಾರ್ಯಗಳಿಗಾಗಿ...

ಶನಿವಾರ ಹುಟ್ಟಿದವರ ಗುಣಸ್ವಭಾವ ಹೀಗಿರುತ್ತದೆ ನೋಡಿ..

ಇವತ್ತು ನಾವು ಶನಿವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/b-S9a1yvjYA ಶನಿವಾರ ಹುಟ್ಟಿದವರಿಗೆ ಹೆಚ್ಚು ಕೋಪವಿರುತ್ತದೆ. ಇದೇ ಕೋಪದಿಂದ ಜಗಳಗಳು ಹೆಚ್ಚಾಗಿ, ಇವರ ಸ್ನೇಹಿತರು ಇವರಿಂದ ದೂರವಾಗುತ್ತಾರೆ. ಆದ್ದರಿಂದ ಇವರು ಕೋಪವನ್ನ...
- Advertisement -spot_img

Latest News

ಮಾದಕ ವ್ಯಸನಿಗಳಿಗಾಗಿ ಜಾಗೃತಿ ಶಿಬಿರ: ಗಾಂಜಾ ಗುಂಗಿನಲ್ಲಿದ್ದವರ ಕಿಕ್ ಬಿಡಿಸಿದ ಪೊಲೀಸರು

Hubli News: ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸರು ಗಾಂಜಾ ಗುಂಗಿನಲ್ಲಿದ್ದವರ ಗುಂಗು ಬಿಡಿಸಿದ್ದಾರೆ. ಇಂದು ಬೆಳಿಗ್ಗೆ ಮಾದಕ ವ್ಯಸನಿಗಳಿಗಾಗಿ ಅವಳಿ ನಗರ ಪೊಲೀಸರು ಜಾಗೃತಿ ಶಿಬಿರ...
- Advertisement -spot_img