Belagavi News: ಬೆಳಗಾವಿ: ಬೆಳಗಾವಿಯಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿ ಇಬ್ಬರಿಗೆ ಗಂಭೀರ ಗಾಯವಾಗಿದೆ. ಮತ್ತು ಆರು ಜನರಿಗೆ ಸಣ್ಣ ಪುಟ್ಟ ಗಾಯವಾಗಿದೆ.
https://youtu.be/sfKY6hc9jps
ಬೆಳಗಾವಿ ಜಿಲ್ಲೆಯ ಸವದತ್ತಿ ಎಲ್ಲಮ್ಮನ ದರ್ಶನಕ್ಕೆ ಬಂದಿದ್ದ ಭಕ್ತರು, ಸವದತ್ತಿಯ ಹೊಟೇಲ್ ರೂಮ್‌ನಲ್ಲಿ ತಂಗಿದ್ದರು. ಬೆಂಗಳೂರಿನಿಂದ 5 ಜನ ಯಾದಗಿರಿ ಜಿಲ್ಲೆಯಿಂದ 3 ಜನ ದೇವಿಯ ದರ್ಶನಕ್ಕೆ ಬಂದಿದ್ದರು. ಈ ವೇಳೆ ಹೋಳಿಗೆ...
Hubballi News: ಹುಬ್ಬಳ್ಳಿ: ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ನಿಂಗಪ್ಪ ಶಿವಪ್ಪ ತಟ್ಟಿಮನಿ ಅವರ ಗೆಳೆಯರ ಬಳಗದ ಮುತ್ತು ಶಿವಕಲ್ಲಪ್ಪ ಗೌರಿ, ಗಂಗಾಧರ ತಟ್ಟಿಮನಿ ಗೆಳಯರು ಸೇರಿ ಸುಕ್ಷೇತ್ರ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಕೇವಲ 12 ಗಂಟೆಗಳಲ್ಲಿ ಒಂಟಿ ಎತ್ತಿನ ಚಕ್ಕಡಿ ಮೂಲಕ ತೆರಳಿ ದರ್ಶನ ಪಡೆದು ವಿಶೇಷ ಸಾಧನೆ ಮೆರೆದಿದ್ದಾರೆ.ಹುಬ್ಬಳ್ಳಿ...