ನಾವು ಪ್ರತಿದಿನ ನಿಮಗೆ ವಿವಿಧ ತರಹದ ಉದ್ಯಮದ ಐಡಿಯಾಗಳನ್ನ ಕೊಡ್ತಿರ್ತೀವಿ. ಇವತ್ತು ಕೂಡ ಸಿಂಪಲ್ ಆಗಿ ಮನೆಯಿಂದಲೇ ಶುರು ಮಾಡಬಹುದಾದ ಉದ್ಯಮದ ಬಗ್ಗೆ ಹೇಳಿಕೊಡಲಿದ್ದೇವೆ. ಯಾವುದು ಆ ಉದ್ಯಮ ಅಂದರೆ ಸ್ಕ್ರಬರ್ ಪ್ಯಾಕಿಂಗ್ ಉದ್ಯಮ.
ಹೌದು ಸ್ಕ್ರಬರ್ ಪ್ಯಾಕಿಂಗ್ ಉದ್ಯಮವನ್ನ ಬರೀ 1 ರಿಂದ 2ಸಾವಿರ ರೂಪಾಯಿ ಬಂಡವಾಳ ಹಾಕಿ ಶುರು ಮಾಡಬಹುದು. ಈ ಮೊದಲು...