Beauty Tips: ನಿಮ್ಮ ಮುಖ ಚೆಂದವಾಗಿರಬೇಕು ಅಂದ್ರೆ, ನೀವು ಮನೆಯಲ್ಲೇ ಅದಕ್ಕೆ ಪರಿಹಾರ ಹುಡುಕಬೇಕು. ಚೆನ್ನಾಗಿ ಫೇಸ್‌ವಾಶ್ ಮಾಡಿ. ಸ್ಕ್ರಬಿಂಗ್ ಮಾಡಿ, ಮುಖಕ್ಕೆ ಹಬೆ ತೆಗೆದುಕೊಂಡು, ಬಳಿಕ ಫೇಸ್‌ಪ್ಯಾಕ್ ಹಾಕಬೇಕು. ಹೀಗೆ ಮಾಡಿದಾಗ, ನಿಮ್ಮ ಮುಖ ಫ್ರೆಶ್ ಆಗಿ ಕಾಣುತ್ತದೆ. ಹಾಗಾದ್ರೆ ಯಾಕೆ ಸ್ಕ್ರಬಿಂಗ್ ಮಾಡಬೇಕು..? ಸ್ಕ್ರಬಿಂಗ್ ಮಾಡುವಾಗ ಮನೆಯಲ್ಲಿರುವ ಯಾವ ವಸ್ತು ಬಳಸಬೇಕು...
ಫೇಸ್ ಪ್ಯಾಕ್, ಫೇಸ್ ಮಾಸ್ಕ್, ಫೇಶಿಯಲ್ ಇವೆಲ್ಲದರ ಜೊತೆಗೆ ಸ್ಕ್ರಬಿಂಗ್ ಕೂಡ ತ್ವಚೆಯ ಅಂದ ಕಾಪಾಡುವುದರಲ್ಲಿ ಸಹಕಾರಿಯಾಗಿದೆ.
ಸ್ಕ್ರಬಿಂಗ್ ಮಾಡುವುದರಿಂದ ನಿಮ್ಮ ಮುಖದ ಮೇಲಿನ ಡೆಡ್ ಸೆಲ್ಸ್ ತೊಲಗಿ ಹೊಸ ಸೆಲ್ಸ್ ಉತ್ಪತ್ತಿಯಾಗುತ್ತದೆ. ಸ್ಕ್ರಬಿಂಗ್ ನಂತರ ನಿಮ್ಮ ಮುಖ ಸಾಫ್ಟ್ ಆಗುವುದಲ್ಲದೇ, ರಿಫ್ರೆಶ್ ಆಗಿರತ್ತೆ. ಸ್ಕ್ರಬಿಂಗ್ ಮಾಡುವುದರಿಂದ ನಿಮ್ಮ ಮುಖದ ಮೇಲಿನ ಜಿಡ್ಡು ತನ,...