ಬೆಂಗಳೂರು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ರೂಪಿಸಿರುವ ‘ಮೈಂಡ್ ನೋಟ್’ ಆ್ಯಪ್ ಬಳಕೆ ಹೆಚ್ಚಳವಾಗಿದೆ. ಸ್ವಯಂ ಮೌಲ್ಯಮಾಪನದ ಮೂಲಕ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ, ಸಮಯಕ್ಕೆ ತಕ ಚಿಕಿತ್ಸೆಗೆ ಮುಂದಾಗುವಂತೆ ಪ್ರೇರೇಪಿಸುವ ಈ ಆ್ಯಪ್ ಕನ್ನಡದಲ್ಲಿಯೂ ಲಭ್ಯವಿರುವುದರಿಂದ ಜನಪ್ರಿಯವಾಗಿದೆ.
ನಿಮ್ಹಾನ್ಸ್ ಮೊದಲಿಗೆ ಪುಶ್-ಡಿ ಆ್ಯಪ್ ಮೂಲಕ ಖಿನ್ನತೆ ಸಮಸ್ಯೆಗಳನ್ನು ಗುರುತಿಸುವ ಪ್ರಯತ್ನ ಮಾಡಿತ್ತು....