ಹಾಸನ: ಹಾಸನದಲ್ಲಿ ಮಳೆ ಆರ್ಭಟಕ್ಕೆ ಮತ್ತೊಂದು ಬಲಿಯಾಗಿದೆ. ರಾತ್ರಿ ಕಾಂಪೊಂಡ್ ಕುಸಿದು ನಿರ್ಗತಿಕ ವ್ಯಕ್ತಿ ಸಾವನ್ನಪ್ಪಿದ್ದು, ಹರ್ಷಾಮಹಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ವಲ್ಲಭಭಾಯಿ ರಸ್ತೆಯ ಲೋಕೇಶ್ (50) ಮೃತ ವ್ಯಕ್ತಿಯಾಗಿದ್ದು, ಬೀದಿ ಬದಿಯಲ್ಲಿ ಹೇರ್ ಪಿನ್ ಕ್ಲಿಪ್ ಮಾರಾಟ ಮಾಡುತ್ತಿದ್ದ. ರಾತ್ರಿ ವೇಳೆ ಸಾರ್ವಜನಿಕ ಸ್ಥಳದಲ್ಲಿಯೇ ಲೋಕೇಶ್ ರಾತ್ರಿ ಆಶ್ರಯ ಪಡೆಯುತ್ತಿದ್ದ. ರಾತ್ರಿ ಕೂಡ...