Spiritual: ಇನ್ನು ಕೆಲವೋ ದಿನಗಳಲ್ಲಿ ಶಿವರಾತ್ರಿ ಬರುತ್ತಿದೆ. ನಾವು ವರ್ಷದ 364 ದಿನ ಹೇಗೆ ಕಳೆಯುತ್ತೇವೋ ಗೊತ್ತಿಲ್ಲ. ಆದರೆ ಅಷ್ಟು ದಿನಗಳಿಗೆ ಸಮವಾಗಿರುವ ಶಿವರಾತ್ರಿಯಂದು ಮಾತ್ರ ನಾವು ಶಿವನನ್ನು ನೆನೆದು, ಶಿವನಾಮಸ್ಮರಣೆ ಮಾಡಿದರೆ, ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಹೀಗಾಗಿ ಖ್ಯಾತ ಆಧ್ಯಾತ್ಮಿಕ ಚಿಂತಕರಾದ ಡಾ.ವಿಷ್ೞುದತ್ತ ಗುರೂಜಿ ಅವರು ಶಿವರಾತ್ರಿಯಂದು ನಾವು ಯಾವ...