Spiritual Story: ರಾಮನ ಪರಮ ಭಕ್ತೆ ಯಾರು ಎಂದು ಕೇಳಿದರೆ, ಅದಕ್ಕೆ ಸಿಗುವ ಉತ್ತರ ಶಬರಿ. ಹಾಗಾಗಿ ಇಂದು ನಾವು ಶಬರಿ ಯಾರು, ಆಕೆ ಏಕೆ ರಾಮನಿಗಾಗಿ ಕಾದಳು ಎಂಬ ಬಗ್ಗೆ ಕಥೆ ಹೇಳಲಿದ್ದೇವೆ.
ಶಬರಿ ಕಾಡುಜನಾಂಗದವಳಾಗಿದ್ದು, ಆಕೆ ತನ್ನ ತಂದೆ ತಾಯಿ ಸಹೋದರಿಯೊಂದಿಗೆ ಕಾಡಿನಲ್ಲಿ ವಾಸಿಸುತ್ತಿದ್ದಳು. ಒಮ್ಮೆ ಜ್ಯೋತಿಷಿಯೊಬ್ಬರು ಬಂದು, ಶಬರಿ ಸನ್ಯಾಸಿಯಾಗಲಿದ್ದಾಳೆ ಎಂದು...
https://youtu.be/NkebUFtO-6M
ಹಲವರಿಗೆ ದೇವರ ಮೇಲೆ ಭಕ್ತಿ ಇರುತ್ತದೆ. ಆದ್ರೆ ಎಲ್ಲರಿಗೂ ಇರುವುದು ನಿಜವಾದ ಭಕ್ತಿಯೇ ಅೞತತಾ ಹೇಳಲಾಗುವುದಿಲ್ಲ. ಆದ್ರೆ ನಮ್ಮ ಧರ್ಮ ಗ್ರಂಥದಲ್ಲಿ ನಿಜವಾದ ಭಕ್ತಿ ಎಂದರೇನು..? ಇಂಥ ಭಕ್ತಿಗಷ್ಟೇ ದೇವರು ಮೆಚ್ಚುತ್ತಾನೆಂದು ಉಲ್ಲೇಖಿಸಲಾಗಿದೆ. ಹಾಗಾದ್ರೆ ನಿಜವಾದ ಭಕ್ತಿ ಎಂದರೇನು ಅಂತಾ ತಿಳಿಯೋಣ ಬನ್ನಿ..
ರಾಮ ಶಬರಿಯನ್ನು ಭೇಟಿ ಮಾಡಿದಾಗ, ಶಬರಿ ರಾಮನನ್ನು ಕುರಿತು, ಶ್ರೀರಾಮ ನಿನ್ನನ್ನು...