ಬಾಲಿವುಡ್‌ನ ಕಿಂಗ್ ಎಂದೇ ಶಾರುಖ್ ಖಾನ್ ಖ್ಯಾತರಾಗಿದ್ದಾರೆ. 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ. ಈ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ. ಅಮಿತಾಬ್ ಮತ್ತು ರಜನಿಕಾಂತ್ ಸಹ ಇದ್ದಾರೆ. ಈ ಸಮಾರಂಭಕ್ಕೆ ರಾಣಿ ಮುಖರ್ಜಿ ಸಹ ಆಗಮಿಸಿದ್ದಾರೆ.
ಅವರನ್ನು ನೋಡುತ್ತಿದ್ದಂತೆ ಶಾರುಖ್ ಕೈ ಮುಗಿದಿದ್ದಾರೆ. ಸಚಿನ್ ತೆಂಡೂಲ್ಕರ್ ಗೆ ಶೇಖ್ ಹ್ಯಾಂಡ್ ಮಾಡಿದ್ದಾರೆ....
Bollywood News: ಭಾರತೀಯ ಚಿತ್ರರಂಗದ ದುಬಾರಿ ನಟರಲ್ಲಿ ಒಬ್ಬರಾದ ಅಮಿತಾಬ್ ಬಚ್ಚನ್ ಅವರು 2024-25ನೇ ಆರ್ಥಿಕ ವರ್ಷದಲ್ಲಿ 350 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ. ಇನ್ನೂ ಈ ಆದಾಯದಲ್ಲಿನ 120 ಕೋಟಿ ರೂಪಾಯಿಗಳನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಿದ್ದಾರೆ. ಈ ಮೂಲಕ ಭಾರತದ ನಟರಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಚ್ಚನ್...