ಚೀನಾದಲ್ಲಿ ನಡೆಯುತ್ತಿರುವ ಶಾಂಘೈ ಶೃಂಗಸಭೆಯಲ್ಲಿ, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಭಾಗಿಯಾಗಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆಪ್ತವಾಗಿ ಕಾಣಿಸಿಕೊಂಡಿದ್ದಾರೆ. ಇದು ಅಮೆರಿಕಾ, ಪಾಕಿಸ್ತಾನದ ನಿದ್ದೆಗೆಡುವಂತೆ ಮಾಡಿದೆ. ಈ ಬೆನ್ನಲ್ಲೇ ಬೀಜಿಂಗ್‌ನಲ್ಲಿ ರಷ್ಯಾ, ಪಾಕಿಸ್ತಾನ ನಡುವೆ ದ್ವಿಕ್ಷೀಯ ಮಾತುಕತೆ ನಡೆಸಲಾಗಿತ್ತು. ಈ...
ಇಸ್ಲಾಮಾಬಾದ್ : ಭಾರತ ಅಂದ್ರೆ ನಖಶಿಖಾಂತ ಉರಿದುಕೊಳ್ಳೋ ಪಾಕಿಸ್ತಾನದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ, ಹಳ್ಳ ಹಿಡಿದ ಆರ್ಥಿಕತೆ, ಮತ್ತೊಂದು ಕಡೆ ಗಿಲ್ಗಿಟ್ ಬಾಲ್ಟಿಸ್ತಾನ ಜನರ ಬಂಡಾಯ, ಮಗದೊಂದು ಕಡೆ ಉಗ್ರರ ಉಪಟಳ, ಇನ್ನೊಂದು ಕಡೆ ಅಫ್ಘಾನಿಸ್ತಾನದ ತಾಲಿಬಾನಿ ಯೋಧರು ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ.ಇಂಥಾ ಕೇಡುಗಾಲದಲ್ಲಿ ಪಾಕಿಸ್ತಾನದ ಲೋಕಸಭೆಗೆ ಚುನಾವಣೆ ನಡೆಯಲಿದೆ.
ಪಾಕಿಸ್ತಾನದಲ್ಲಿ ನವೆಂಬರ್...