ಆನ್‌ಲೈನ್ ಶಾಪಿಂಗ್.. ಇಂದಿನ ಕೆಲವರ ಅಚ್ಚುಮೆಚ್ಚಿನ ಕೆಲಸ. ಕೂತಲ್ಲೇ ಬೇಕಾದ್ದನ್ನ ತರಿಸಿಕೊಂಡು ಬಳಸಬಹುದು. ಬಟ್ಟೆ, ಚಪ್ಪಲಿ, ಬ್ಯಾಗ್, ಆರ್ನ್‌ಮೆಂಟ್ಸ್, ತಿಂಡಿಯನ್ನ ಕೂಡ ಆನ್‌ಲೈನ್ ಆರ್ಡರ್ ಹಾಕಬಹುದು. ಆದ್ರೆ ಆನ್‌ಲೈನ್ ಆರ್ಡರ್ ವೇಳೆ ಕೊಂಚ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
ಅಹಮದಾಬಾದ್‌ನ ಶಾಹೀಬಾಗ್ ಏರಿಯಾದಲ್ಲಿ ರೀಚಾ ಅಮೀನ್ ಎಂಬಾಕೆ ಆನ್‌ಲೈನ್ ಶಾಪಿಂಗ್ ಮಾಡಲು ಬಯಸಿ, ಬಟ್ಟೆ ಖರೀದಿಸಲು ಮುಂದಾಗಿದ್ದರು....