Movie News: ಶಕ್ತಿಮಾನ್ ಎಂಬ ಪಾತ್ರದ ಮೂಲಕ ಗಮನ ಸೆಳೆದಿದ್ದ ಮುಖೇಶ್ ಖನ್ನಾ 90ರ ದಶಕದ ಎಲ್ಲ ಮಕ್ಕಳ ಅಚ್ಚುಮೆಚ್ಚಿನ ಕಲಾವಿದ. ಶಕ್ತಿಮಾನ್‌ನನ್ನು ಅಂದಿನ ಮಕ್ಕಳು ಓರ್ವ ಕಲಾವಿದ ಎಂದು ನೋಡಿರಲಿಲ್ಲ. ಬದಲಾಗಿ ಅವರೇ ಶಕ್ತಿಮಾನ್ ಎಂದು ಭಾವಿಸಿದ್ದರು. ಅಷ್ಟು ನೆಚ್ಚಿನವರಾಗಿದ್ದರು. ಇದೀಗ ಆ ಪಾತ್ರವನ್ನು ನಟ ರಣ್ವೀರ್ ಸಿಂಗ್ ಮಾಡಲಿ ಎಂದು ಹಲವರು...