Hubli News: ಹುಬ್ಬಳ್ಳಿ: ಸದಾಕಾಲ ರೈತರ ಬೆನ್ನಲುಬಾಗಿ ನಿಲ್ಲುವ ಕೇಂದ್ರದ ಬಿಜೆಪಿ ಸರಕಾರ ಹೆಸರು ಖರೀದಿ ಕೇಂದ್ರ ತೆರೆಯಲು ಅನುಮತಿ ನೀಡಿದ್ದು, ರಾಜ್ಯ ಸರಕಾರ ಬೇಗ ಖರೀದಿ ಕೇಂದ್ರ ಆರಂಭಿಸುವಂತೆ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಒತ್ತಾಯಿಸಿದ್ದಾರೆ.
https://youtu.be/ITZjPPJ0Ix4
ಇತ್ತೀಚೆಗೆ ರೈತರು ಬೆಳೆದ ಹೆಸರು ಬೆಳೆಯನ್ನ ರೈತರೊಂದಿಗೆ ವೀಕ್ಷಣೆ ಮಾಡಿ, ಖರೀದಿ ಕೇಂದ್ರ ಆರಂಭಿಸದ ಹಿನ್ನೆಲೆಯಲ್ಲಿ, ರಾಜ್ಯ...
Dharwad News: ಧಾರವಾಡ: ಧಾರವಾಡದಲ್ಲಿ ಮಾತನಾಡಿದ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಸಿಎಂ ರಾಜೀನಾಮೆ ನೀಡುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
https://youtu.be/g0fpBU-aZtQ
ಮುಡಾದಲ್ಲಿ ಪಡೆದಿರುವ ಸೈಟ್ ಗಳ ಅಕ್ರಮವಾಗಿದೆ ಅನ್ನೋದು ರಾಜ್ಯಕ್ಕೆ ಗೊತ್ತಿರುವ ವಿಚಾರ. ಇವತ್ತು ರಾಜ್ಯಪಾಲರು ಪ್ರಾಶುಕ‌್ಯೂಶನ್ ಗೆ ಅನುಮತಿ ಕೊಟ್ಟಿದ್ದಾರೆ. ಅವರು ನೈತಿಕತೆ ಹೊಣೆ ಹೊತ್ತು ರಾಜಿನಾಮೆ ಕೊಡಬೇಕು. ತನಿಖೆಗೆ ಸಹಕಾರ ಕೊಡಬೇಕು ಅವರು...
Political News: ನವಲಗುಂದ: ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಪರವಾಗಿ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಬಿರುಸಿನ ಪ್ರಚಾರ ನಡೆಸಿದರು.
ನವಲಗುಂದ ಕ್ಷೇತ್ರದ ತುಪ್ಪದಕುರಟ್ಟಿ, ನಾವಳ್ಳಿ, ಕಿತ್ತೂರು, ಅಡ್ನೂರ, ಇಬ್ರಾಹಿಂಪುರ, ಹಳ್ಳಿಕೇರಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನ ಮತ್ತೆ ಪ್ರಧಾನಿ ಮಾಡುವ ಜೊತೆಗೆ ಪ್ರಲ್ಹಾದ...
Hubballi News: ಹುಬ್ಬಳ್ಳಿ: ಬಿಜೆಪಿಯಲ್ಲೇ ಉಳಿದುಕೊಳ್ಳುತ್ತೇನೆ ಎಂದು ಹೇಳಿವ ಮೂಲಕ, ಕಾಂಗ್ರೆಸ್ ಪಕ್ಷ ಸೇರುವ ಮತ್ತು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಊಹಾ ಪೋಹಗಳಿಗೆ ಮಾಜಿ ಸಚಿವ ಶಂಕರಪಾಟೀಲ ಮುನೇಕಕೊಪ್ಪ ತೆರೆ ಎಳಿದಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮೊದಲಿನಿಂದಲೂ ಕಾಂಗ್ರೆಸ್ ವಿರೋಧಿ. ಅದಾಗ್ಯೂ ಕಾಂಗ್ರೆಸ್ ಪಕ್ಷದಲ್ಲಿ ನನ್ನ ಆತ್ಮೀಯರಿದ್ದಾರೆ. ಶೆಟ್ಟರ ಬಿಜೆಪಿ ತೊರೆದ ಬಳಿಕ,...
ಹುಬ್ಬಳ್ಳಿ: ಅವಳಿ ನಗರಗಳಲ್ಲಿ ಬಿಜೆಪಿ ಪಕ್ಷ ಹಳಿ ತಪ್ಪಿದಂತೆ ಕಾಣುತ್ತಿದೆ. ಬಿಜೆಪಿ ನಾಯಕರು ಸ್ವಪಕ್ಷದ ಮೇಲೆ ಪದೇ ಪದೇ ದೂರನ್ನು ಹೇಳುತ್ತಿದ್ದಾರೆ, ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿರುವುದು, ಪಕ್ಷದ ನಾಯಕರನ್ನು ಸಭೆಗಳಿಗೆ ಆಹ್ವಾನ ಮಾಡದಿರುವುದು. ಅನುಭವಿ ನಾಯಕರನ್ನು ಬಿಟ್ಟು ಹೊಸ ವ್ಯಕ್ತಿಗಳಿಗೆ ಮಣೆಹಾಕುತ್ತಿರುವುದು ಒಂದಲ್ಲಾ ಎರಡಲ್ಲಾ ದಿನೇ ದಿನೇ ದೂರುಗಳ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತಿದೆ.
ನಗರದಲ್ಲಿ...
ರಾಜಕೀಯ ಸುದ್ದಿ: ರಾಜ್ಯ ರಾಜಕಾರಣದಲ್ಲಿ ದಿನೇ ದಿನೇ ಬಕೆಟ್ ರಾಜಕಾರಣದ ವಿಚಾರವಾಗಿ ಚರ್ಚೆಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಈಗಾಗಲೆ ಸಾಕಷ್ಟು ರಾಜಕೀಯ ನಾಯಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈಗ ಪ್ರಹ್ಲಾದ್ ಜೋಶಿಯವರನ್ನು ಕೇಳಿದರೆ ಅವರು ನಾನು ಇದರ ಬಗ್ಗೆ ಉತ್ತರ ಕೊಡುವುದಿಲ್ಲ ನಮ್ಮದು ಕಾರ್ಯಕರ್ತರ ಪಕ್ಷ ಪ್ರಧಾನಿ ಮೋದಿಯವರು ಚಹಾ ಮಾರಿ ಪ್ರಧಾನಿಯಾದವರು. ಯಾರೆ ಆಗಲಿ ಸಾರ್ಜಜನಿಕವಾಗಿ...
ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಮ್ಮ ಕಾರ್ಯಕರ್ತರನ್ನ ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ನೋವಿದೆ. ನಿಗಮ ಮಂಡಳಿ, ಪಕ್ಷದಲ್ಲಿ ಸ್ಥಾನಮಾನ ಕೊಡುವ ಕೆಲಸ ಆಗಲಿಲ್ಲ. ನಾವು ಅಧಿಕಾರದಲ್ಲಿ ಇದ್ದಾಗ ಕಾರ್ಯಕರ್ತರನ್ನ ಕಡೆಗಣಿಸಿದ್ದಾರೆ ಎಂಬ ನೋವು ಇದೆ. ಲೋಕಸಭಾ ಚುನಾವಣೆ ವೇಳೆ ನನ್ನ ಅಂತಿಮ ನಿರ್ಧಾರವನ್ನು ತಿಳಿಸುತ್ತೇವೆ ಎಂದು ಹೇಳುವ ಮೂಲಕ ಮಾಜಿ ಸಚಿವ ಶಂಕರ್...
Hubballi News: ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ರಾಜಕೀಯದಲ್ಲಿ ತೀವ್ರ ಪೈಪೋಟಿ ನಡೆಯುತ್ತಿದ್ದು, ಈಗಾಗಲೇ ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗಿರುವ ಶೆಟ್ಟರ್, ಇನ್ನೂ ಕೆಲ ಬಿಜೆಪಿಗರನ್ನ ಕಾಂಗ್ರೆಸ್‌ನತ್ತ ಸೆಳೆಯಲು ಕಸರತ್ತು ನಡೆಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಸೇಡು ತೀರಿಸಿಕೊಳ್ಳಲು ತಮ್ಮ ಶಿಷ್ಯನನ್ನೇ ಕರೆತರಲು ಶೆಟ್ಟರ್ ಮುಂದಾಗಿದ್ದಾರಾ ಅನ್ನೋ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ.
ಹಾಗಾಗಿ ಮಾಜಿ ಸಚಿವ...
73 ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಯಚೂರು(Raichur) ನಗರದ ಡಿಆರ್ ಪೊಲೀಸ್ ಮೈದಾನದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ(Shankar Patil Munenakoppa) ಧ್ವಜಾರೋಹಣ ನೆರವೇರಿಸಿದರು. ನಂತರ ವಿವಿಧ ತುಕಡಿಗಳಿಂದ ಗೌರವ ವಂದನೆ ಕಾರ್ಯಕ್ರಮ ನೆರವೇರಿತು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಯಚೂರು ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ...
Horoscope: ಆತ್ಮವಿಶ್ವಾಸ ಪ್ರತೀ ಸಮಯದಲ್ಲೂ ಇರಬೇಕಾದ ಅಸ್ತ್ರ. ಆದರೆ ಕೆಲವು ರಾಶಿಗಳಲ್‌ಲಿ ಇದರ ಅಭಾವವಿರುತ್ತದೆ. ಅವರು ಧೈರ್ಯದಿಂದ ಮುನ್ನುಗ್ಗುವ ಸಾಹಸ ಮಾಡುವುದು ಕಡಿಮೆ. ಹಾಗಾದ್ರೆ ಯಾವುದು...