ಚಾಲೆಂಜಿಂಗ್
ಸ್ಟಾರ್ ದರ್ಶನ್ ಅಭಿನಯದ ಶಾಸ್ತ್ರಿ ಚಿತ್ರದ ಹಾಡೊಂದನ್ನ ಇದೀಗ ಟಾಲಿವುಡ್ ನಟಿ ಮಾನ್ಯ ನಾಯ್ಡು ಹಾಡಿದ್ದಾರೆ.. ಆ ವೀಡಿಯೋವನ್ನ ತಮ್ಮ
ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.. 2005ರ ಜೂನ್ 10ಕ್ಕೆ
ಶಾಸ್ತ್ರಿ ಸಿನಿಮಾ ತೆರೆಕಂಡಿತ್ತು.. ಈ ಚಿತ್ರದಲ್ಲಿ ದರ್ಶನ್
ಗೆ ನಾಯಕಿಯಾಗಿ ಸ್ವತಃ ಮಾನ್ಯ ಅವರೇ ನಟಿಸಿದ್ರು.. ಅದರ ನೆನಪಿನಲ್ಲೇ ಈಗ ಆ ಚಿತ್ರದ
ಓ
ಹೃದಯ, ಓ ಹೃದಯ ಹಾಡನ್ನ
ಹಾಡಿದ್ದಾರೆ.. ಸದ್ಯ...
Uttara Pradesh: ಉತ್ತರಪ್ರದೇಶದ ಮಥುರಾದಲ್ಲಿ ವೃಂದಾವನ ದೇವಸ್ಥಾನವಿದೆ. ದೇಶದ ಪ್ರಸಿದ್ಧ ದೇವಸ್ಥಾನಗಳಲ್ಲಿ ವೃಂದಾವನ ಕೂಡ 1. ಇಲ್ಲಿ ಶ್ರೀ ಕೃಷ್ಣನನ್ನು ಪೂಜಿಸಲಾಗುತ್ತದೆ. ಈ ಸ್ಥಳದಲ್ಲೇ ಕೃಷ್ಣ...