Ankola News: ಅಂಕೋಲಾ: ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿದು, 11 ಮಂದಿ ಮೃತಪಟ್ಟಿದ್ದು, ಅದರಲ್ಲಿ ಎಲ್ಲರ ದೇಹ ಪತ್ತೆಯಾಗಿತ್ತು. ಆದರೆ ಅಂಕೋಲಾದ ಓರ್ವ ವ್ಯಕ್ತಿ ಮತ್ತು ಕೇರಳದ ಲಾರಿ ಚಾಲಕ ಅರ್ಜುನ್ ಮೃತದೇಹ ಮಾತ್ರ ಪತ್ತೆಯಾಗಿರಲಿಲ್ಲ. ಆದರೆ ಇದೀಗ ಅರ್ಜುನ್ ಮೃತದೇಹ, ನದಿಯೊಳಗೆ ಮುಳುಗಿದ್ದ ಲಾರಿಯಲ್ಲಿ ಪತ್ತೆಯಾಗಿದ್ದು, ಎರಡು ಭಾಗವಾಗಿ, ಸಿಕ್ಕಿದೆ.
https://youtu.be/8uX_J0jAii8
ಗುಡ್ಡ ಕುಸಿತಕ್ಕೆ ಲಾರಿ...
Ankola News: ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿದು, ಹಲವರು ಸಾವನ್ನಪ್ಪಿದ್ದಾರೆ. ಆದರೆ ಅದರಲ್ಲಿ ಕೆಲವರ ಮೃತದೇಹ ಪತ್ತೆಯಾಗಿದೆ. ಇನ್ನು ಕೆಲ ಮೃತದೇಹ ಪತ್ತೆಯಾಗಬೇಕಿದೆ. ಅದಕ್ಕಾಗಿ ಮೂರ್ನಾಲ್ಕು ದಿನದಿಂದ ಹುಡುಕಾಟ ನಡೆದಿದೆ.
https://youtu.be/stkQ-ALVCEQ
ಈ ಮೊದಲೇ ಮಾಡಬೇಕಿದ್ದ ಕೆಲಸವನ್ನು ಇಲ್ಲಿನ ತಂಡ ಇದೀಗ ಮಾಡಿದೆ. ಅದೇನೆಂದರೆ, ಈಜುಪಟು, ಮುಳುಗುತಜ್ಞ, ಇಂಥ ಕೇಸ್‌ನಲ್ಲಿ ಎಕ್ಸ್‌ಪರ್ಟ್ ಆಗಿರುವ ಈಶ್ವರ್...