ಶಿವನ ಭಕ್ತರ ಬಾಯಲ್ಲಿ ಸದಾ ಓಂ ನಮಃ ಶಿವಾಯ ಎನ್ನುವ ಜಪವನ್ನ ನೀವು ಕೇಳಿರ್ತೀರಿ. ಈ ಜಪ ಮಾಡುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯಂತೆ. ಹಾಗಾದ್ರೆ ಈ ಚಮತ್ಕಾರಿ ಮಂತ್ರ ಪಠಣೆಯಿಂದಾಗುವ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ..
ಶಿವಪುರಾಣದಲ್ಲಿ ಓಂ ನಮಃ ಶಿವಾಯ ಎಂಬ ಮಂತ್ರವನ್ನ ಷಡಾಕ್ಷರ ಮಂತ್ರವೆಂದು ಹೇಳಲಾಗಿದೆ. ಓಂ ನಮಃ ಶಿವಾಯ ಮಂತ್ರದ...