ನಮ್ಮ ದೇಶದಲ್ಲಿ ಸುಮಾರು ಶಿವನ ದೇವಸ್ಥಾನಗಳಿದೆ. ಒಂದೊಂದು ದೇವಸ್ಥಾನಕ್ಕೂ ತನ್ನದೇ ಆದ ಪ್ರಾಧಾನ್ಯತೆ ಇದೆ. ಎಲ್ಲ ದೇವಸ್ಥಾನಗಳಲ್ಲೂ ಶಿವಲಿಂಗಗಳು ಕಪ್ಪು ಬಣ್ಣದ ಕಲ್ಲಿನದ್ದಾಗಿರುತ್ತದೆ. ಆದ್ರೆ ನಾವಿಂದು ಹೇಳುವ ದೇವಸ್ಥಾನದ ಶಿವಲಿಂಗ ದಿನಕ್ಕೆ ಮೂರು ರೀತಿಯ ಬಣ್ಣ ಬದಲಿಸುತ್ತದೆ. ಹಾಗಾದ್ರೆ ಯಾವುದು ಆ ದೇವಸ್ಥಾನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...