Shivamogga news:
ಸ್ವಾತಂತ್ರ್ಯೋತ್ಸವದಂದು ಪ್ರಾರಂಭವಾದ ಗಲಬೆಗೆ ಶಿವಮೊಗ್ಗದಲ್ಲಿ ಇನ್ನೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಭದ್ರಾವತಿಯಲ್ಲಿ ಇನ್ನೂ ಸೆಕ್ಶನ್ 144 ಜಾರಿಯಲ್ಲಿದೆ. ಆದರೆ ಬೇರೆ ಕಡೆ ಶಾಲೆಗೆಳು ರೀ ಓಪನ್ ಆಗಿದೆ. ಆದ್ದರಿಂದ ವಿದ್ಯಾರ್ಥಿಗಳು ಮತ್ತೆ ಶಾಲೆಯತ್ತ ಮುಖ ಮಾಡಿದ್ದಾರೆ.ಇನ್ನು ಮತ್ತೊಂದೆಡೆ ಪೊಲೀಸರ ಪರೇಡ್ ಮುಂದುವರೆದಿದ್ದು. ಶಿವಮೊಗ್ಗದ ಸುತ್ತ ಪೊಲೀಸರ ಕಣ್ಗಾವಲಿದೆ. ಮೆಡಿಕಲ್, ತರಕಾರಿ ಅಂಗಡಿಗಳು...
Shivamogga:
ಶಿವಮೊಗ್ಗದಲ್ಲಿಇಂದು ಮತ್ತೋರ್ವನಿಗೆ ಚಾಕು ಇರಿತವಾಗಿದೆ.ಬಜರಂಗದಳ ಕಾರ್ಯಕರ್ತ ಸುನಿಲ್ ಮೇಲೆ ಹಲ್ಲೆ ಪ್ರಕರಣದಲ್ಲಿ ಆತನನ್ನು ಭದ್ರಾವತಿ ಆಸ್ಪತ್ರೆಯಿಂದ ಶಿವಮೊಗ್ಗದಲ್ಲಿರುವ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುನಿಲ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಆಸ್ಪತ್ರೆ ಸಿಬ್ಬಂದಿ ಸುನಿಲ್ನನ್ನು ಆಂಬುಲೆನ್ಸ್ನಲ್ಲಿ ಕರೆದೊಯ್ದಿದ್ದಾರೆ.ಮುಬಾರಕ್ & ಗ್ಯಾಂಗ್ ಇಂದು ಬೆಳಗ್ಗೆ ಸುನಿಲ್ ಮೇಲೆ...
ಶಿವಮೊಗ್ಗದಲ್ಲಿ ಆಗುತ್ತಿರುವ ಫ್ಲೆಕ್ಸ್ ಫೈಟ್ ಬಗ್ಗೆ ಪ್ರತಿಕ್ರಿಯಿಸಿದ ಛಲವಾದಿ ನಾರಾಯಣ್ ಸ್ವಾಮಿ ಯಾರು ಪ್ರಚೋದನಾಕಾರಿ ಹೇಳಿಕೆ ಯಾರು ನೀಡುತ್ತಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸರಕಾರಕ್ಕೆ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಕಿಡಿಗೇಡಿಗಳು ಜನರನ್ನ ಎತ್ತಿಕಟ್ಟಿ ಗೊಂದಲ ಸೃಷ್ಟಿಸಲು ಹೊರಟಿದ್ದಾರೆ. 60 ವರ್ಷಗಳಿಂದ ನೆಹರು ಬಗ್ಗೆ ಜನರಿಗೆ ವಾಂತಿ ಬರುವಷ್ಟು ಕಾಂಗ್ರೆಸ್ ಪ್ರಚಾರ ಮಾಡಿದೆ. ನೆಹರು ಒಬ್ಬರೇ...
ಶಿವಮೊಗ್ಗದಲ್ಲಿ ಅಮೃತ ಮಹೋತ್ಸವಕ್ಕೆ ಅಚಾತುರ್ಯವೊಂದು ನಡೆದಿದ್ದು ಇನ್ನೂ ಪರಿಸ್ಥಿತಿ ಗಂಭೀರವಾಗಿದೆ.ಕುಂಕುಮ ನೋಡಿಯೇ ಚಾಕು ಇರಿತವಾಗಿದೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ನಂದಿ ಸಿಲ್ಕ್ ಸಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮ್ ಸಿಂಗ್ ಮತ್ತೋರ್ವ ಶರವಣನ ಜೊತೆ ಅಂಗಡಿಯನ್ನು ಬಂದ್ ಮಾಡಿ ನಡೆಯುತ್ತಿದ್ದ ಗಲಾಟೆಯನ್ನು ನೋಡಲು ಬಂದಂತಹ ಸಂದರ್ಭದಲ್ಲಿ ಪೊಲೀಸರು ಗುಂಪುಗಳನ್ನು ಚದುರಿಸುವ ಪ್ರಯತ್ನ ಮಾಡಿದರು...
shivamogga news:
ಸಾವರ್ಕರ್ ವ/ಸ್ ಟಿಪ್ಪು ಫ್ಲೆಕ್ಸ್ ಕಿಚ್ಚು ಹೆಚ್ಚಾಗುತ್ತಲೇ ಇದೆ. ಕೋಮುಗಲಬೆಯಿಂದ ಮಲೆನಾಡು ಬೂದಿ ಮುಚ್ಚಿದ ಕೆಂಡದಂತಿದೆ. ಸೆಕ್ಷನ್ ನಡುವೆಯೂ ಶಿವಮೊಗ್ಗ ಧಗಧಗಿಸುತ್ತಿದೆ. ಕೆಲವೇ ಕೆಲವರ ವಿಕೃತ ಕಾರ್ಯಕ್ಕೆ ಇದೀಗ ಇಡೀ ಜಿಲ್ಲೆಯೇ ಹೊತ್ತಿ ಉರಿಯುತ್ತಿದೆ. ಅಷ್ಟಕ್ಕೂ ಆ ಕಿಚ್ಚು ಹುಟ್ಟಿಕೊಂಡಿದ್ದಾದ್ರೂ ಹೇಗೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಎಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿತ್ತು.75 ರ...
Shivamogga News:
ಶಿವಮೊಗ್ಗದಲ್ಲಿ ಎಸ್ ಡಿಪಿ ಯುವಕರು ಹಚ್ಚಿದ ಕಿಚ್ಚು ಇದೀಗ ಇಡೀ ಜಿಲ್ಲೆಯನ್ನೇ ಹೊತ್ತಿ ಉರಿಯುವಂತೆ ಮಾಡಿದೆ.ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಎಲ್ಲೆಡೆ ಸೆಕ್ಷನ್ 144 ಜಾರಿ ಮಾಡಿ ನಿಷೇದಾಜದಾಜ್ಞೆ ಜಾರಿಯಲ್ಲಿದ್ದರೂ ಇದೀಗ ಮತ್ತೊಂದು ಹಲ್ಲೆ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಭದ್ರಾವತಿ ನಗರದ ನೆಹರೂ ಬಡಾವಣೆಯಲ್ಲಿ ಇದೀಗ ಓರ್ವ ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಯತ್ನ...
Banglore news:
ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲೇ ಶಿವಮೊಗ್ಗ ಧಗಧಗಿಸಿದೆ. ಶಿವಮೊಗ್ಗೊದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಅಳವಡಿಸಲಾಗಿದ್ದಂತಹ ವಿ.ಡಿ ಸಾವರ್ಕರ್ ಫೋಟೋ ತೆರವುಗೊಳಿಸಿದ ಹಿನ್ನಲೆ ಜಿಲ್ಲೆಯಲ್ಲಿ ಸಾವರ್ಕರ್ ವಿವಾದ ಮತ್ತೆ ಬುಗಿಲೆದ್ದಿದೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
“ಮುಸಲ್ಮಾನ್ ಗೂಂಡಾಗಳು ಸಾವರ್ಕರ್ ಚಿತ್ರ ತೆಗೆದು ಹಾಕಿದ್ದಾರೆ.ಅವರು ಕ್ಷಮೆ ಕೇಳಬೇಕು.ಅವರ ಬಂಧನವಾಗಬೇಕು.ಪ್ರಕರಣವನ್ನು ಸಿಎಂ ಗಮನಕ್ಕೂ ತಂದಿದ್ದೇನೆ. ಮುಸಲ್ಮಾನರು...
ಬಿ.ಡಿ ಸಾವರ್ಕರ್ ರವರ ಭಾವ ಚಿತ್ರದ ವಿಚಾರವಾಗಿ ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ 2 ಕೋಮುಗಳ ನಡುವೆ ಕಿತ್ತಾಟ ನಡೆದಿದೆ. ಹೀಗೆ ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಒಂದು ಗುಂಪು ಟಿಪ್ಪು ಫೋಟೋ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗೆಯೇ ಪರಿಸ್ಥಿತಿ ನಿವಾರಣೆಗಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಇದರ ನಡುವೆ ಚಾಕು ಇರತವಾದಂತಹ ಘಟನೆ...
shivamogga:
ಬಿ.ಡಿ ಸಾವರ್ಕರ್ ರವರ ಭಾವ ಚಿತ್ರದ ವಿಚಾರವಾಗಿ ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ 2 ಕೋಮುಗಳ ನಡುವೆ ಕಿತ್ತಾಟ ನಡೆದಿದೆ. ಹೀಗೆ ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಒಂದು ಗುಂಪು ಟಿಪ್ಪು ಫೋಟೋ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗೆಯೇ ಪರಿಸ್ಥಿತಿ ನಿವಾರಣೆಗಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಅಂಗಡಿ ಮುಗ್ಗಟ್ಟುಗಳನ್ನು ಬಂದ್...
Political News: ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಸರ್ಕಾರದಲ್ಲಿನ ನಾಯಕರೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಕಳೆದ ವಾರವಷ್ಟೇ ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಶಾಸಕ ಬಸವರಾಜ...