ಬೆಂಗಳೂರು: ರೈತರು ರಾಜಕೀಯವನ್ನು ಮೀರಿ ಮೇಲಿನ ಸ್ಥಾನದಲ್ಲಿರುವವರು ಎಂದು ಹೇಳಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕರ್ನಾಟಕದಲ್ಲಿ ಕೃಷಿಯನ್ನು ಬಲಪಡಿಸಲು, ರೈತರ ಆದಾಯ ಹೆಚ್ಚಿಸಲು ಮತ್ತು ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಚಟುವಟಿಕೆಗಳನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಯಾವುದೇ ಭೇದಭಾವವಿಲ್ಲದೆ ರಾಜ್ಯ ಸರ್ಕಾರದೊಂದಿಗೆ ಹೆಗಲಿಗೆ ಹೆಗಲು ಸೇರಿಸಿ...
ನವದೆಹಲಿ : ಗಣ್ಯರು, ರಾಜಕೀಯ ನಾಯಕರಿಗೆ ಭದ್ರತೆ ಅಧಿಕವಾಗಿರುತ್ತದೆ. ಹಲವು ರೀತಿಯ ಕಾರಣಗಳಿಗಾಗಿ ಅವರು ಪ್ರಯಾಣಿಸುವ ಮಾರ್ಗದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ. ಅಲ್ಲದೆ ವಿವಿಐಪಿಗಳದ್ದು ಅವಸರದ ಜೀವನವಾಗಿರುತ್ತದೆ. ಒಂದು ಕಾರ್ಯಕ್ರಮದ ಬಳಿಕ ಇನ್ನೊಂದು ಸಭೆ, ಸಮಾರಂಭಗಳಲ್ಲಿ ಭಾಗವಹಿಸಬೇಕಿರುತ್ತದೆ.
ಹೀಗಾಗಿ ಗಡಿಬಿಡಿಯ ಬದುಕಿಗೆ ಒಗ್ಗಿರುತ್ತಾರೆ. ಆದರೆ ಕೆಲವೊಂದು ತಮ್ಮದೇ ಲೋಕದಲ್ಲಿರುವ ರಾಜಕಾರಣಿಗಳು ತಮ್ಮ ಜೊತೆಗಿದ್ದವರನ್ನೇ ಮರೆತು ಬಿಡುತ್ತಾರೆ. ಇದೇ...
ಪ್ರಪಂಚದಲ್ಲಿ ತಾಯಿಗಿಂತ ಯಾವ ದೊಡ್ಡ ಯೋಧನೂ ಇಲ್ಲ ಅನ್ನೋ ಕೆಜಿಎಫ್ ಸಿನಿಮಾ ಡೈಲಾಗ್ ಎಂದೆಂದಿಗೂ ಪ್ರಸ್ತುತ. ಅದೆಂಥದ್ದೇ ಪರಿಸ್ಥಿತಿ ಇದ್ರೂ ತಾಯಿ ತನ್ನ ಮಗುವನ್ನು ರಕ್ಷಿಸ್ತಾಳೆ.ಗಾರೆ ಕೆಲಸ ಮಾಡ್ತಿದ್ರೂ ಸಹ ಮಗುವನ್ನು ಜೋಳಿಗೆಯಲ್ಲಿಟ್ಟುಕೊಂಡು ಕೆಲಸ ಮಾಡೋ ಅದೆಷ್ಟೋ ಮಹಿಳೆಯರನ್ನ ನೋಡಿರ್ತೀವಿ. ಹೀಗೆ ತಾಯಿ ಅನ್ನೋ ಕರುಣಾಮಯಿ, ವಾತ್ಸಲ್ಯದ ಸಾಗರದ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೇನೇ.
ಅಂದಹಾಗೆ...
Bidar News: ಬೀದರ್ ಜಿಲ್ಲೆಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಂತರ ರಾಜ್ಯ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು...