Hubli News: ನಾಡಿನಾದ್ಯಂತ ಇಂದು ಶಿವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಮಾಡಲಾಗುತ್ತಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿಯುಲ್ಲೂ ಶಿವರಾತ್ರಿ ಸಂಭ್ರಮ ಜೋರಾಗಿದೆ. ಶ್ರೀ ಈಶ್ವರ ದೇವಸ್ಥಾನ ಶಿವಲಿಂಗುಗೆ ಭಕ್ತರು ಹಾಲಿ ಅಭಿಷೇಕ ಮಾಡುವ ಮೂಲಕ ತಮ್ಮಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿಕೊಂಡರು.
ಹುಬ್ಬಳ್ಳಿ ರೈಲ್ವೇ ಸ್ಟೇಷನ್ ರಸ್ತೆಯ ಶ್ರೀ ಈಶ್ವರ ದೇವಸ್ಥಾನಲ್ಲಿ ಮುಂಜಾನೆಯೇ ಶಿವಲಿಂಗು ಸೇರಿ ಶಿವನ ಮೂರ್ತಿಗೆ...
Shivaratri 2025: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ್ ಗುರೂಜಿಯವರು ಮಾಘ ಮಾಸದಲ್ಲಿ ಬರುವ ಶಿವರಾತ್ರಿ ವಿಶೇಷತೆಗಳೇನು ಅನ್ನೋ ಬಗ್ಗೆ ಹೇಳಿದ್ದಾರೆ.
ಪ್ರತೀ ತಿಂಗಳ ತ್ರಯೋದಶಿಯಂದು ಶಿವರಾತ್ರಿ ಇರುತ್ತದೆ. ಆ ಶಿವರಾತ್ರಿಯನ್ನು ಬರೀ ಶಿವರಾತ್ರಿ ಎಂದು ಕರೆಯಲಾಗುತ್ತದೆ. ಆದರೆ ಮಾಘ ಮಾಸದಲ್ಲಿ ಬರುವ ಶಿವರಾತ್ರಿಯನ್ನು ಮಹಾ ಶಿವರಾತ್ರಿ ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಶಿವರಾತ್ರಿ ಅಷ್ಟು ವಿಶೇಷತೆಯುಳ್ಳ ಶಿವರಾತ್ರಿಯಾಗಿದೆ.
ಈ...
Spiritual: ಇನ್ನು ಕೆಲವೇ ದಿನಗಳಲ್ಲಿ ಮಹಾಶಿವರಾತ್ರಿ ಬರಲಿದ್ದುಈ ದಿನ ಯಾವ ನಕ್ಷತ್ರವಿದೆ. ಯಾವ ನಕ್ಷತ್ರದವರು ಯಾವ ರೀತಿಯಾಗಿ ಶಿವನ ಪೂಜೆ ಮಾಡಬೇಕು ಎಂದು ಖ್ಯಾತ ಜ್ಯೋತಿಷಿಗಳಾದ ನಾಗರಾಜ್ ಶರ್ಮಾ ಗುರೂಜಿ ಹೇಳಿದ್ದಾರೆ.
ಪೂರ್ವಾಬಾದ್ರ ನಕ್ಷತ್ರದ ದಿನ ಶಿವರಾತ್ರಿ ಬಂದಿದೆ. ಮರುದಿನ ಧನಿಷ್ಠಾ ನಕ್ಷತ್ರ ಅದರ ಮರುದಿನ ಶತಭಿಷಾ ನಕ್ಷತ್ರವಾಗಿದೆ. ಹಾಗಾಗಿ ಈ ಮೂರು ರಾಶಿಯವರಿಗೆ ಯಾವ...
Spiritual: ಇನ್ನು ಕೆಲವೋ ದಿನಗಳಲ್ಲಿ ಶಿವರಾತ್ರಿ ಬರುತ್ತಿದೆ. ನಾವು ವರ್ಷದ 364 ದಿನ ಹೇಗೆ ಕಳೆಯುತ್ತೇವೋ ಗೊತ್ತಿಲ್ಲ. ಆದರೆ ಅಷ್ಟು ದಿನಗಳಿಗೆ ಸಮವಾಗಿರುವ ಶಿವರಾತ್ರಿಯಂದು ಮಾತ್ರ ನಾವು ಶಿವನನ್ನು ನೆನೆದು, ಶಿವನಾಮಸ್ಮರಣೆ ಮಾಡಿದರೆ, ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಹೀಗಾಗಿ ಖ್ಯಾತ ಆಧ್ಯಾತ್ಮಿಕ ಚಿಂತಕರಾದ ಡಾ.ವಿಷ್ೞುದತ್ತ ಗುರೂಜಿ ಅವರು ಶಿವರಾತ್ರಿಯಂದು ನಾವು ಯಾವ...