Sunday, December 22, 2024

shivrajkumar

ಉಪಾಧ್ಯಕ್ಷನಿಗೆ ಶಿವಣ್ಣ ಸಾಥ್.. ಟ್ರೇಲರ್ ರಿಲೀಸ್ ಮಾಡಿದ ಸೆಂಚುರಿ ಸ್ಟಾರ್ :ಜ.26ಕ್ಕೆ ಉಪಾಧ್ಯಕ್ಷರ ಆರ್ಭಟ

Movie News: ಡಿ.ಎನ್ ಸಿನಿಮಾಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿ ಅವರು ನಿರ್ಮಿಸಿರುವ, ಅನಿಲ್ ಕುಮಾರ್ ನಿರ್ದೇಶನದ ಹಾಗೂ ಚಿಕ್ಕಣ್ಣ ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ "ಉಪಾಧ್ಯಕ್ಷ" ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ನಾನು ಚಿಕ್ಕಣ್ಣ ಅವರನ್ನು ಬಹಳ ಇಷ್ಟಪಡುತ್ತೇನೆ ಎಂದು ಮಾತನಾಡಿದ ಶಿವರಾಜಕುಮಾರ್,...

ತೆರೆ ಮೇಲೆ ಬರಲು ‘ಬೈರಾಗಿ’ ಸಿದ್ಧ; ಸಿನಿಮಾ ಪ್ರಮೋಶನ್ ಶುರು!

https://www.youtube.com/watch?v=_q6xyZTkiGQ ಜುಲೈ 1 ಕ್ಕೆ ತೆರೆ ಮೇಲೆ ಬರಲಿರುವ 'ಬೈರಾಗಿ' ಚಿತ್ರದ ಪ್ರಮೋಶನ್ ಗೆ ಮಂಡ್ಯಗೆ ಆಗಮಿಸಿದ ಶಿವಣ್ಣ, ಡಾಲಿ ಧನಂಜಯ ಹಾಗೂ ಬೈರಾಗಿ ಚಿತ್ರ ತಂಡ. ಇನ್ನು ಚಿತ್ರತಂಡ ಬರುವ 1 ಗಂಟೆ ಮುಂಚೆಯೇ, ಜನ ಸಂಜಯ ವೃತ್ತದಲ್ಲಿ ತನ್ನ ನೆಚ್ಚಿನ ನಟನನ್ನು ನೋಡಲು ಉತ್ಸಾಹದಿಂದ ಕಾದು ಕುಳಿತಿದ್ದರು. ನಂತರ 'ಬೈರಾಗಿ' ಚಿತ್ರ ತಂಡವನ್ನು ಪಟಾಕಿ ಸಿಡಿಸಿ...

ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಹ್ಯಾಟ್ರಿಕ್‌ ಹೀರೋ- ಸೂಪರ್‌ ಡಾನ್ಸರ್‌.!

ಡಾ. ಶಿವರಾಜ್‍ಕುಮಾರ್ ಕನ್ನಡ ಚಿತ್ರ ರಂಗದ ಹೆಮ್ಮೆಯ ನಟ. ಇವರು 'ಆನಂದ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಶಿವಣ್ಣ ನಟಿಸಿದ ಮೊದಲ ಮೂರೂ ಚಿತ್ರಗಳು 100 ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಎಂಬ ಬಿರುದ್ದನ್ನು ಪಡೆದವರು. ಇಂದಿಗೆ ನಮ್ಮೆಲ್ಲರ ಶಿವಣ್ಣನಾಗಿ ಎಲ್ಲರ ಮನಸ್ಸಲ್ಲಿ ಮನೆ ಮಾತಾಗಿದ್ದಾರೆ. ಇನ್ನು ಪ್ರಭುದೇವ ಅವರ ಬಗ್ಗೆ...

25 ವರ್ಷಗಳ ಬಳಿಕ ಶಿರಸಿಗೆ ಭೇಟಿ ನೀಡಿದ ಶಿವಣ್ಣ.!

ಸಿನಿ ರಂಗದಲ್ಲಿ ಹ್ಯಾಟ್ರಿಕ್ ಬಾರಿಸಿ ಹ್ಯಾಟ್ರಿಕ್ ಹೀರೋ ಎನಿಸಿಕೊಂಡಿರುವ ಶಿವಣ್ಣ, ಸ್ಯಾಂಡಲ್ ವುಡ್ ನ ಬ್ಯುಸಿ ನಟರಲ್ಲಿ ಒಬ್ಬರು. ಶಿರಸಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ, ಶಿವಣ್ಣನವರ ಮಾವ ಭೀಮಣ್ಣ ನಾಯ್ಕ ಅವರ ನೂತನ ಹೋಟೆಲ್ ಉದ್ಘಾಟನೆಗೆಂದು ಕುಟುಂಬ ಸಮೇತ ಶಿರಸಿಗೆ ಆಗಮಿಸಿದ್ದ ಶಿವಣ್ಣ ಕಳೆದ ಮೂರು ದಿನಗಳಿಂದಲೂ ಶಿರಸಿಯಲ್ಲೇ ತಂಗಿದ್ದಾರೆ. ಹೀಗಾಗಿ ಶಿರಸಿಯ ವಿವಿಧೆಡೆ ತಿರುಗಾಡಿ...

ನಿರ್ದೇಶಕ ಗೀತಕೃಷ್ಣ ವಿವಾದಾತ್ಮಕ ಹೇಳಿಕೆಗೆ ಶಿವಣ್ಣ ಖಡಕ್ ಪ್ರತಿಕ್ರಿಯೆ.!

ತೆಲುಗು ನಿರ್ದೇಶಕ ಗೀತಕೃಷ್ಣ ‘ಸ್ಯಾಂಡಲ್‌ವುಡ್ ಇಂಡಸ್ಟ್ರೀ ಡರ್ಟಿ’ ಎಂಬ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದರು. ಶಿರಸಿಯಲ್ಲಿ ಈ ಹೇಳಿಕೆ ಕುರಿತಾಗಿ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ‘’ಯಾರೋ ಏನೋ ಹೇಳಿದರೂ ಎಂದು ಕೇಳುವುದು ಬೇಡ. ಕನ್ನಡ ಇಂಡಸ್ಟ್ರಿ ಏನು ಎಂದು ಜಗತ್ತಲ್ಲಿ ಪ್ರೂವ್ ಆಗಿದೆ’’ ಎಂದು ಶಿವರಾಜ್ ಕುಮಾರ್ ತಿರುಗೇಟು ನೀಡಿದ್ದಾರೆ. ‘ಕೆಜಿಎಫ್-2’ ಸಿನಿಮಾದಿಂದ...

ಸಿನಿಮಾದಿಂದ ವೆಬ್ ಸಿರೀಸ್ ನತ್ತ ಕಾಲಿಟ್ಟ ಶಿವಣ್ಣ..!

'ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್ ಅವರ ವಯಸ್ಸು ೬೦ರ ಸನಿಹದಲ್ಲಿದ್ದರೂ ಕೂಡ ಈಗಲೂ ಯಂಗ್ & ಎನರ್ಜಿಟಿಕ್. ಹಲವಾರು ಸಿನಿಮಾಗಳನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡು ಸದಾ ಬ್ಯುಸಿಯಾಗಿರುವ ನಟ. ಅಂದಹಾಗೆ, ಶಿವಣ್ಣ ಇದೀಗ ಸಿನಿ ಲೋಕದಿಂದ ವೆಬ್ ಸಿರೀಸ್ ಲೋಕಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಸಿನಿಮಾದಿಂದ ವೆಬ್ ಸಿರೀಸ್ ನತ್ತ ಶಿವಣ್ಣ ಕಾಲಿಟ್ಟಿದ್ದು, 'ಈಚೆಗೆ ನಡೆದ ಕನ್ನಡದ...
- Advertisement -spot_img

Latest News

ಡ್ರೋನ್ ಮೂಲಕ ರಷ್ಯಾದ ಬೃಹತ್ ಕಟ್ಟಡಗಳನ್ನು ಧ್ವಂಸ ಮಾಡಿದ ಉಕ್ರೇನ್

International News: ಉಕ್ರೇನ್ ಸೇನೆ ರಷ್ಯಾದಲ್ಲಿ ಸ್ಪೋಟಕ ತುಂಬಿದ ಡ್ರೋನ್ ಬಿಡುವ ಮೂಲಕ, ಅಲ್ಲಿನ ಕಜಾನ್ ನಗರದಲ್ಲಿ ಕಟ್ಟಡಗಳನ್ನು ಉರುಳಿಸಿದ್ದಾರೆ. ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳನ್ನು...
- Advertisement -spot_img