Special Story: ಚೆಂದದೊಂದು ಮನೆ, ಆ ಮನೆಯಲ್ಲಿ ಪುಟ್ಟದೊಂದು ದೇವರಕೋಣೆ, ಅದರಲ್ಲಿ ತನ್ನಿಷ್ಟದ ದೇವರ ವಿಗ್ರಹ, ಫೋಟೋ ಇರಬೇಕು ಅಂತಾ ಹಲವರಿಗೆ ಆಸೆ ಇರತ್ತೆ. ಅಂಥ ದೇವರ ಭಕ್ತರಿಗಾಗಿಯೇ ನಾವಿಂದು ವಿಶೇಷ ವೀಡಿಯೋ ಒಂದನ್ನ ತಂದಿದ್ದೇವೆ. ಪುಟ್ಟ ಪುಟ್ಟ ದೇವರ ಕೋಣೆಯಿಂದ ಹಿಡಿದು, ದೊಡ್ಡ ದೊಡ್ಡ ದೇವರ ಕೋಣೆಯವರೆಗೆ, ಮರದಿಂದ ಮಾಡಿದ ಕಲಾಕೃತಿಯ ಪರಿಚಯ...