ಮೊದಲೆಲ್ಲ ನದಿಗೋ, ಕೆರೆಗೋ ಹೋಗಿ ಮಿಂದು ಬರ್ತಿದ್ರು. ನಂತರದಲ್ಲಿ ಬಾತ್‌ರೂಮ್‌ನಲ್ಲಿ ಬಕೆಟ್ ಬಳಸಿ ಸ್ನಾನ ಮಾಡುತ್ತಿದ್ದರು. ಆದ್ರೆ ಇತ್ತೀಚೆಗೆ, ಶವರ್ ಮತ್ತು ಬಾತ್ ಟಬ್ ಇಲ್ಲಾ ಅಂದ್ರೆ ನಾಚಿಕೆಗೇಡಿನ ವಿಷಯ ಎಂಬಂತೆ ಜನ ಯೋಚಿಸುತ್ತಿದ್ದಾರೆ. ಹಾಗಾಗಿಯೇ ವೆರೈಟಿ ಡಿಸೈನ್ ಶವರ್ ಮತ್ತು ಬಾತ್ ಟಬ್ ಸೆಲೆಕ್ಟ್ ಮಾಡುತ್ತಿದ್ದಾರೆ. ಆದ್ರೆ ಶವರ್ ಬಳಸಿ ಸ್ನಾನ ಮಾಡಿದ್ರೆ,...