Bollywood News: ಶ್ರೇಯಾ ಘೋಷಾಲ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ..? ಅದರಲ್ಲೂ ಭಾರತೀಯರಿಗೆ ಶ್ರೇಯಾ ಘೋಷಾಲ್ ಫೇವರಿಟ್ ಸಿಂಗರ್, ಆಕೆಯ ಧ್ವನಿ ಕೇಳಿ, ತಲೆಯಾಡಿಸದವರೇ ಇಲ್ಲ.. ವಾವ್ ಅನ್ನೋ ಉದ್ಗಾರ ತೆಗೆಯದವರೇ ಇಲ್ಲ. ಇನ್ನು ಅವರ ಸಂಗೀತ ಕಾರ್ಯಕ್ರಮ ನಡೆಯುತ್ತಿದೆ ಎಂದರೆ, ಅವರು ಹಾಡು ಶುರು ಮಾಡಿದ ತಕ್ಷಣವೇ ಚಪ್ಪಾಳೆ ಮೊಳಗಲು ಶುರುವಾಗುತ್ತದೆ....
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲು ಕ್ಷಣಗಣನೆ ಆರಂಭವಾಗಿದೆ. ಪಂಚರಾಜ್ಯಗಳ ಚುನಾವಣಾ ವಾತಾವರಣದ ನಡುವೆ ಮಂಡನೆಯಾಗುತ್ತಿರುವ ಈ ಬಜೆಟ್‌ನಲ್ಲಿ ದಕ್ಷಿಣ ಭಾರತದ...