www.karnatakatv.net:ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಕನ್ನಡ ಚಿತ್ರರಗಕ್ಕೆ ಪಾದಾರ್ಪಣೆ ಮಾಡಿದ್ದ ಶುಭಾ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ, ಮುಖ್ಯ ಕಲಾವಿದೆಯಾಗಿ ಅಭಿನಯಿಸಿದ್ದಾರೆ. ಬಿಗಬಾಸ್ ನಲ್ಲೂ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಶುಭಾ ಪೂಂಜಾ ತಮ್ಮ ನೈಜ ನಡವಳಿಕೆ ಇಂದ ಕರ್ನಾಟಕದ ಜನರ ಮನ ಗೆದ್ದಿದ್ದರು. ಹಲವು ಬಾರಿ ತಾನು ಮಧುವೆಯಾಗುವಬಗ್ಗೆ ಮಾತನಾಡಿದ್ದರು.
ಇಂದು ಉಡುಪಿಯ ಶಿರ್ವಾದಲ್ಲಿ ಗುರು-ಹಿರಿಯರು ಮತ್ತು ಆತ್ಮೀಯ...
ಸಿನಿಮಾ : ಅಜಯ್ ರಾಜ್ ಹಾಗೂ ಶುಭ ಪೂಂಜಾ ರವರು ನಟಿಸಿರುವ ರೈಮ್ಸ್ ಸಿನಿಮಾದ ಟ್ರೈಲರ್ ಇಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಿದ್ದು, ಅಜಿತ್ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಸಸ್ಪೆನ್ಸ್, ಕ್ರೈಂ, ಥ್ರಿಲ್ಲರ್ ಮೂವಿ ಇದಾಗಿದ್ದು ಈ ಮೂವಿಯಲ್ಲಿ ಪ್ರೀತಿ, ನೋವು, ಸಂಬಂಧಗಳು, ಮನುಷ್ಯನಲ್ಲಿರುವ ಮೃಗತ್ವ ಹಾಗೂ ಈಗೋ...
ಅಂತೂ ಇಂತೂ ಹಲವು ಗಾಳಿ ಸುದ್ದಿಗಳಿಗೆಲ್ಲ ಬ್ರೇಕ್ ಹಾಕಿ ನಟಿ ಶುಭಪುಂಜಾ ಮದುವೆಗೆ ರೆಡಿಯಾಗಿದ್ದು, ಮಂಗಳೂರು ಮೂಲದ ಸುಮಂತ್‌ರನ್ನ ವಿವಾಹವಾಗಲಿದ್ದಾರೆ.
ಗ್ಯಾಸ್ ಏಜೆನ್ಸಿ ಬ್ಯುಸಿನೆಸ್‌ನಲ್ಲಿ ಕೆಲಸ ಮಾಡುತ್ತಿರುವ ಸುಮಂತ್, ಜಯಕರ್ನಾಟಕ ಸಂಘಟನೆಯ ಬೆಂಗಳೂರು ಸೌತ್ ವಿಂಗ್ ಪ್ರೆಸಿಡೆಂಟ್ ಆಗಿದ್ದಾರೆ.
ಇನ್ನು ಮಗಳ ಮದುವೆಗೆ ಕಾತರರಾಗಿದ್ದ ಶುಭಪುಂಜಾ ತಾಯಿ ಶುಭ ಮತ್ತು ಸುಮಂತ್ ಪ್ರೀತಿಗೆ ಒಪ್ಪಿಗೆ...
ಸಾರ್ವಜನಿಕ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಟಿಯರಿಗೆ ಅಭಿಮಾನಿಗಳಿಂದ ತೊಂದರೆಯಾಗುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇತ್ತೀಚೆಗೆ ‘ದಿ ರಾಜಾಸಾಬ್’ ಚಿತ್ರದ ‘ಸಹನಾ ಸಹನಾ’ ಹಾಡು ಬಿಡುಗಡೆ...