www.karnatakatv.net :ತಿಪಟೂರು : ಹೇಮಾವತಿ ನಾಲೆಯಿಂದ ತಿಪಟೂರು ತಾಲ್ಲೂಕಿನ ಶಿವರ, ಗೌಡನಕಟ್ಟೆ, ಮಾದಿಹಳ್ಳಿ, ಮತ್ತು ಬೈರನಾಯಕನಹಳ್ಳಿ, ಕೆರೆಗಳಿಗೆ ನೀರು ಹರಿಸಲು ಮತ್ತು ಹೊಸದಾಗಿ ಪೈಪ್ ಲೈನ್ ಅಳವಡಿಸಲು ಭೂಮಿ ಪೂಜೆಯನ್ನು ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ನೆರವೇರಿಸಿದರು.
ಬರೋಬ್ಬರಿ 36.50 ಕೋಟಿ ರೂ ಗಳ ನೀರಾವರಿ ಕಾಮಗಾರಿಗೆ ತಿಪಟೂರು ತಾಲೂಕಿನ ಶಿವರ ಗ್ರಾಮದಲ್ಲಿ ಭೂಮಿಪೂಜೆ...
www.karnatakatv.net :ಹುಬ್ಬಳ್ಳಿ: ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 39 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅಧಿಕಾರವನ್ನು ಹಿಡಿಯಲಿದೆ.
ಆದರೆ ಉಪ ಮೇಯರ್ ಸ್ಥಾನವನ್ನು ಬಿಜೆಪಿ ಪಕ್ಷೇತರ ಅಭ್ಯರ್ಥಿಗೆ ಬಿಟ್ಟುಕೊಟ್ಟಿದೆ. ಕಳೆದ ಸೋಮವಾರ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿತ್ತು. 82 ವಾರ್ಡ್ ಗಳ ಪೈಕಿ 39 ಬಿಜೆಪಿ, 33 ಕಾಂಗ್ರೆಸ್, 3 ಎಐಎಂಐಎಂ, 1 ಜೆಡಿಎಸ್...
www.karnatakatv.net :ಹುಬ್ಬಳ್ಳಿ: ಮಲಪ್ರಭೆಗೆ ಮಹದಾಯಿ ನೀರು ಹರಿಸುವ ಕಳಸಾ ಬಂಡೂರಿ ನಾಲಾ ತಿರುವು ಯೋಜನೆಯ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಪುನಃ ಆರಂಭಿಸುವ ಕುರಿತು ವಿಧಾನಸಭೆ ಅಧಿವೇಶನದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕೆಂದು ಮಹದಾಯಿ ಹೋರಾಟ ಸಮನ್ವಯ ಸಮಿತಿ ಆಗ್ರಹಿಸಿದೆ.
ನ್ಯಾಯಾಧಿಕರಣ ತೀರ್ಪು ನೀಡಿ 13.5 ಟಿಎಂಸಿ ಅಡಿ ನೀರು ಕರ್ನಾಟಕಕ್ಕೆ ಹಂಚಿಕೆ ಮಾಡಿದೆ, ಈ ಹಿಂದಿನ ಸರ್ಕಾರಗಳು ಮುಂದುವರಿದ...
www.karnatakatv.net :ರಾಯಚೂರು: ನಗರದ ಹೃದಯ ಭಾಗದಲ್ಲಿ ಇರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಶುಲ್ಕ ಜಾಸ್ತಿಯಾಗಿದ್ದು, ಕಾಲೇಜಿನ ಅವ್ಯವಸ್ಥೆ ಕಂಡುಬರುತ್ತಿದೆ. ಈ ಕಾಲೇಜಿಲ್ಲಿ ಖಾಸಗಿ ಕಾಲೇಜಗಿಂತ ಸರ್ಕಾರಿ ಕಾಲೇಜು ಗಳಲ್ಲಿ ಶುಲ್ಕ ಜಾಸ್ತಿ ಇದೆ.
ಪ್ರಥಮ ವರ್ಷದ ವಿದ್ಯಾರ್ಥಿನಿಯರು 2021 ನೇ ಸಾಲಿನಲ್ಲಿ ಕಲಾ ವಿಭಾಗಕ್ಕೆ 500 , ವಾಣಿಜ್ಯ ವಿಭಾಗ ಕ್ಕೆ 119,...
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಉಪಚುನಾವಣೆಯಲ್ಲಿ ಗೆಲ್ಲುವ ಭರಸೆ ಇದೆ ಎಂದಿದ್ದ ಸಿದ್ದರಾಮಯ್ಯ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಗೆಲ್ಲುತ್ತೇವೆ ಅನ್ನೋದು ಸಿದ್ದರಾಮಯ್ಯರ ಭ್ರಮೆ ಅಂತಾ ಹೇಳಿದ್ದಾರೆ.
https://youtu.be/vd5xyIrhnBM
ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಅಧಿಕಾರದಲ್ಲಿದ್ದಾಗಲೇ ಮತ್ತೆ ಅಧಿಕಾರ ನೀಡದೆ...
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಶಾಸಕರು ಸಾಮೂಹಿಕ ರಾಜೀನಾಮೆಯಿಂದ ಸರ್ಕಾರ ಅಭದ್ರಗೊಂಡ ಶಾಕ್ ನಲ್ಲಿರೋ ದೋಸ್ತಿಗಳಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ.
ನಾನಾ ಕಾರಣಗಳನ್ನು ನೀಡಿ ಕಾಂಗ್ರೆಸ್-ಜೆಡಿಎಸ್ ನ ಮಂದಿ ಶಾಸಕರು ರಾಜೀನಾಮೆ ನೀಡಿರೋ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಆದ್ರೆ ಇದೀಗ ನಾಳೆ ಕಾಂಗ್ರೆಸ್ ನ ಮತ್ತಷ್ಟು ಶಾಸಕರು ರಾಜೀನಾಮೆ ನೀಡಲು ರೆಡಿಯಾಗಿದ್ದಾರೆ...
Horoscope: ಆತ್ಮವಿಶ್ವಾಸ ಪ್ರತೀ ಸಮಯದಲ್ಲೂ ಇರಬೇಕಾದ ಅಸ್ತ್ರ. ಆದರೆ ಕೆಲವು ರಾಶಿಗಳಲ್‌ಲಿ ಇದರ ಅಭಾವವಿರುತ್ತದೆ. ಅವರು ಧೈರ್ಯದಿಂದ ಮುನ್ನುಗ್ಗುವ ಸಾಹಸ ಮಾಡುವುದು ಕಡಿಮೆ. ಹಾಗಾದ್ರೆ ಯಾವುದು...