Tumakuru News: ರಾಜ್ಯದಲ್ಲಿ ಬಹು ಚರ್ಚಿತವಾಗಿರುವ ಜಾತಿ ಗಣತಿ ವರದಿಯ ಕುರಿತು ಹಲವು ಸಮುದಾಯದ ಸ್ವಾಮೀಜಿಗಳು ಪರ - ವಿರೋಧದ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಆದರೆ ಇದರ ನಡುವೆಯೇ ತುಮಕೂರಿನ ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಶ್ರೀಗಳು ಕೂಡ ಜಾತಿ ಗಣತಿಯನ್ನು ಒಪ್ಪಲು ಆಗಲು ಎಂದು ಹೇಳಿದ್ದಾರೆ. ಈ ಮೂಲಕ ಜಾತಿ ಗಣತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ...