https://youtu.be/XKz75Tr6tn8
ನಾವು ಮೊದಲ ಭಾಗದಲ್ಲಿ ಕಡಿಮೆ ಮಾತನಾಡುವವರಿಗೆ ಎಂಥ 4 ಉತ್ತಮ ಗುಣಗಳಿರುತ್ತದೆ ಅನ್ನೋ ಬಗ್ಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಇನ್ನುಳಿದ 4 ಗುಣಗಳ ಬಗ್ಗೆ ಮಾತನಾಡೋಣ.
ಐದನೇಯದಾಗಿ ಕಡಿಮೆ ಮಾತನಾಡುವವರು ಮಾತಿಗೆ ಮಾತು ಬೆಳೆಸಿ, ಜಗಳವಾಡುವುದಿಲ್ಲ. ಬದಲಾಗಿ ಅರ್ಧದಲ್ಲೇ ಜಗಳ ಮೊಟಕುಗೊಳಿಸಿ, ಸುಮ್ಮನಾಗುತ್ತಾರೆ. ತಮ್ಮ ಮೌಲ್ಯವನ್ನು ಕಾಪಾಡಿಕೊಳ್ಳುತ್ತಾರೆ. ಇದರಿಂದ ಜಗಳ ಮುಂದುವರಿಸಲು ಯತ್ನಿಸುವವರು ಸೋಲುತ್ತಾರೆ....