ಕೂದಲು ದಟ್ಟವಾಗಿ, ಸಿಲ್ಕಿಯಾಗಿದ್ದಾಗಲೇ, ಮುಖದ ಸೌಂದರ್ಯವೂ ಹೆಚ್ಚೋದು. ಅದಕ್ಕಾಗಿಯೇ ಇಂದಿನ ಹೆಣ್ಣು ಮಕ್ಕಳು ಹೇರ್ ಸ್ಟ್ರೇಟ್ನಿಂಗ್ ಮಾಡಿಸಿಕೊಳ್ಳೋದು. ಆದ್ರೆ ನಾವಿವತ್ತು ಕೆಲ ನ್ಯಾಚುರಲ್ ಪದಾರ್ಥಗಳನ್ನ ಬಳಸಿಯೇ, ಕೂದಲನ್ನ ಸಿಲ್ಕಿಯಾಗಿ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ..
ಅಂಟಲಕಾಯಿಯ ಶ್ಯಾಂಪೂ ಹಚ್ಚಿ ತಲೆ ಸ್ನಾನ ಮಾಡೋದು ಕೂದಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಂಟಲಕಾಯಿಯನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಡಿ....