https://www.youtube.com/watch?v=coxjEu6RG8A
ಬರ್ಮಿಂಗ್ ಹ್ಯಾಮ್: ವೇಟ್ ಲಿಫ್ಟರ್ ಬಿಂದ್ಯಾರಾಣಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಮಿಂಚಿದ್ದಾರೆ. ಇದರೊಂದಿಗೆ ಭಾರತ ನಾಲ್ಕನೆ ಪದಕ ಗೆದ್ದಾಂತಾಗಿದೆ.
ಮಹಿಳೆಯರ 55ಕೆ.ಜಿ ವಿಭಾಗದಲ್ಲಿ ಬಿಂದ್ಯಾರಾಣಿ ಒಟ್ಟು 202 ಕೆ.ಜಿ(86ಕೆಜಿ- 116 ಕೆಜಿ) ಭಾರ ಎತ್ತುವ ಮೂಲಕ ಎರಡನೆ ಸ್ಥಾನ ಪಡೆದರು. ಈ ಪ್ರದರ್ಶನ್ ಬಿಂದ್ಯಾ ರಾಣಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
ಈ...
https://www.youtube.com/watch?v=iJHM7Uk8ciw
ಯುಜೀನ್ (ಯುಎಸ್ಎ):ಭಾರತದ ಹೆಮ್ಮಯ ಅಥ್ಲೀಟ್ ನೀರಜ್ ಚೋಪ್ರ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಜೊತೆಗೆ ವಿಶ್ವ ಅಥ್ಲೆಟಿಕ್ಸ್ ನಲ್ಲಿ ಪದಕ ಗೆದ್ದ ಎರಡನೆ ಭಾರತೀಯ ಅಥ್ಲೀಟ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಪುರುಷರ ಜಾವೆಲಿನ್ ವಿಭಾಗದ ಫೈನಲ್ ನಲ್ಲಿ ನೀರಜ್ ಚೋಪ್ರ ನಾಲ್ಕನೆ ಪ್ರಯತ್ನದಲ್ಲಿ 88.13ಮೀ. ದೂರ ಎಸೆದು ಎರಡನೆ ಸ್ಥಾನ...